ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆ ಮೂಲಕ ನೀರುಗಾಲುವೆ ನಿರ್ಮಾಣ ಕಾಮಗಾರಿ ನಡೆದಿರುವ ಚಿತ್ರ.
ಉದ್ದೂರು ಗ್ರಾಮದಲ್ಲಿ ನೀರುಗಾಲುವೆ ಮೂಲಕ ಕೆರೆಗೆ ನೀರು ಹರಿದಿರುವ ಚಿತ್ರ.
ಕೃಷಿ ಇಲಾಖೆ ವತಿಯಿಂದ 2 ಎಕರೆ ತೋಟದಲ್ಲಿ ನೀರುಗಾಲುವೆ ನಿರ್ಮಿಸಿದ್ದರಿಂದ ಮುಂಗಾರಿನಲ್ಲಿ ಹೊಲದ ಮೇಲ್ಬಾಗದಿಂದ ಹರಿಯುವ ನೀರಿನಿಂದ ಮಣ್ಣು ಸವಕಳಿ ನಿಂತು ನೀರು ಇಂಗಿ ತೋಟಕ್ಕೆ ಸಹಾಯವಾಗಿದೆ.
ಚಿನ್ನರಾಜು ಹೊಸಕೋಟೆ ಪ್ರಗತಿಪರ ರೈತ
ಮಳೆ ನೀರು ಇಂಗಿಸುವ ದೃಷ್ಟಿಯಿಂದ ಹಳೆ ಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ 9 ಕೆರೆಗಳಿಗೆ 13 ನೀರುಗಾಲುವೆಗಳನ್ನು 3 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿ ನೀರು ಸಂಗ್ರಹಿಸಿದ್ದು ಜನ ಮತ್ತು ಜಾನುವಾರುಗಳಿಗೆ ನೀರು ಲಭಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ