ಹುಣಸೂರು| ನೆಲ್ಲೂರುಪಾಲಾ ಆಶ್ರಮ ಶಾಲೆ ಮೇಲ್ದರ್ಜೆಗೆ: ₹25 ಕೋಟಿ ಅನುದಾನ
Tribal Education Boost: ಹುಣಸೂರಿನ ನೆಲ್ಲೂರುಪಾಲ ಆಶ್ರಮ ಶಾಲೆಯನ್ನು 1ರಿಂದ 12ನೇ ತರಗತಿವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ₹25 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಈ ಯೋಜನೆ ಗಿರಿಜನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕಲ್ಪಿಸಲಿದೆ.Last Updated 1 ಫೆಬ್ರುವರಿ 2026, 5:44 IST