ಚಾಮುಂಡಿಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ನಡೆಸಿದ ಮಹಾಭಿಷೇಕದಲ್ಲಿ ಚಾಮುಂಡಿಬೆಟ್ಟದ ನಂದಿ ವಿಗ್ರಹವು ವಿವಿಧ ವರ್ಣಗಳಲ್ಲಿ ಕಂಗೊಳಿಸಿತು. ಒಮ್ಮೆ ಶ್ವೇತ ವರ್ಣದಲ್ಲಿ ಕಂಡರೆ, ಮತ್ತೊಮ್ಮೆ ಕೆಂಪು, ಅರಿಸಿಣದ ಬಣ್ಣಗಳಲ್ಲಿ ಮೈದೋರಿತು. ನಂತರ, ಫಲಾಭಿಷೇಕವನ್ನು ನೆರವೇರಿಸಲಾಯಿತು. ಪ್ರಜಾವಾಣಿ ಚಿತ್ರ.ಅನೂಪ್ ರಾಘ. ಟಿ.