ತಿ. ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ನಡೆದ ವಿಶ್ವಮಾನವ ಧರ್ಮ ಮೊದಲ ಮಹಾಧಿವೇಶನವನ್ನು ಕೊಮ್ಮೆರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದ ಸ್ವಾಮೀಜಿಯವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕೇಂಗೇರಿ ವಿಶ್ವ ಮಾನವ ಪೀಠಾಧಿಪತಿ ನಿಶ್ಚಲಾನಂದ ಸ್ವಾಮೀಜಿ ರಾಮಕೃಷ್ಣ ಸೇವಾ ಕೇಂದ್ರದ ನಾದಾನಂದ ನಾಥ ಸ್ವಾಮೀಜಿ ವಿಶ್ವಮಾನವ ಜಾಗೃತಿ ವೇದಿಕೆ ಅಧ್ಯಕ್ಷ ಮುಕುಂದರಾಜ್ ಹಾಜರಿದ್ದರು
ತಿ. ನರಸೀಪುರ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ನಡೆದ ವಿಶ್ವಮಾನವ ಧರ್ಮ ಮೊದಲ ಮಹಾಧಿವೇಶನದಲ್ಲಿ ಸರ್ವಧರ್ಮ ಸಮನ್ವಯದ ಸಂಕೇತವಾಗಿ ಅಳವಡಿಸಿರುವ ಚಿತ್ರಗಳು.