ಎಸ್ಟಿ ಮೀಸಲಾತಿಗೆ ಬೈಕ್ ರ‍್ಯಾಲಿ

ರಾಯಚೂರು: ಫೆಬ್ರುವರಿ 7ರಂದು ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವ ಕುರಿತು ಸಮಾವೇಶ ಆಯೋಜನೆ ಹಿನ್ನೆಲೆ ನಗರದಲ್ಲಿ ಶುಕ್ರವಾರ ಜಿಲ್ಲಾ ಕುರುಬ ಸಮಾಜದಿಂದ ರಾಯಚೂರಿನ ಗಂಜ್ ವೃತ್ತದಿಂದ ಕಲ್ಮಲಾದವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು.
ರ‍್ಯಾಲಿಯಲ್ಲಿ ಸಮಾಜದ ಮುಖಂಡ ಕೆ. ಬಸವಂತಪ್ಪ, ಕೆ. ನಾಗವೇಣಿ ಪಾಟೀಲ, ವೇಣುಗೋಪಾಲ, ಮಹಾದೇವಪ್ಪ ಮಿರ್ಜಾಪುರ, ಜಂಬಣ್ಣ ಮಂದಕಲ್, ವೀರೇಶ ಪಾಟೀಲ ರಾಂಪೂರು, ಸಂಗಮೇಶ ಭಂಡಾರಿ, ಮಂಜು ಪಾಟೀಲ್, ಮಹೇಂದ್ರ ಯರಮರಸ್, ಸಿದ್ದರಾಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.