ತೊಗರಿ ಬೆಳೆಗೆ ಅಂಟಿರುವ ರೋಗಕ್ಕೆ ಔಷಧ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಅಲ್ಲಿ ಅಧಿಕಾರಿಗಳು ಇರುವುದಿಲ್ಲ. ರೈತರ ಸಂಕಷ್ಟಕ್ಕೆ ಅಧಿಕಾರಿಗಕಳು ಬರುತ್ತಿಲ್ಲ
ಮಲ್ಲಯ್ಯ, ತೊಗರಿ ಬೆಳೆಗಾರ
ರೈತ ಸಂಶೋಧಕ ಕೇಂದ್ರಕ್ಕೆ ಕೀಟನಾಶಕ ಕಡಲೆ ಬೀಜ ಪೂರೈಸಲು ಮನವಿ ಮಾಡಿದ್ದು ಕಡಲೆ ಬೀಜ ಪೂರೈಕೆಯಾಗಿದೆ. ಬೇಸಿನ್ ಎಸ್ಸೆ ಟ್ರಾನಿಕ್ ಲಭ್ಯವಿದೆ. ತೊಗರಿ ಬೆಳೆಗಳ ಕೀಟನಾಶಕ ಕೆಲ ದಿನಗಳಲ್ಲಿ ಪೂರೈಕೆ ಆಗಲಿದೆ