ಗುರುವಾರ, 3 ಜುಲೈ 2025
×
ADVERTISEMENT

Crop Damage

ADVERTISEMENT

ಆಲೂರು | ಬಿಡದ ಮಳೆ: ಜೋಳದಲ್ಲಿ ಬೆಳೆದ ಕಳೆ

ಬಿಳಿಸುಳಿ ರೋಗದ ಮೆಕ್ಕೆಜೋಳ ಕೃಷಿಕರಿಗೆ ಮತ್ತೊಂದು ತಲೆನೋವು
Last Updated 2 ಜುಲೈ 2025, 7:16 IST
ಆಲೂರು | ಬಿಡದ ಮಳೆ: ಜೋಳದಲ್ಲಿ ಬೆಳೆದ ಕಳೆ

ಗುಂಡ್ಲುಪೇಟೆ: ಕಾಡಾನೆ ದಾಳಿಗೆ ಫಸಲು ನಾಶ

ಬಂಡೀಪುರದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಡಾನೆಯು ದಾಳಿ ನಡೆಸಿ ಟೊಮೊಟೊ, ಜೋಳದ ಫಸಲು ಹಾಗೂ ತೆಂಗಿನ ಸಸಿ ನಾಶ ನಾಶಪಡಿಸಿದೆ.
Last Updated 18 ಜೂನ್ 2025, 13:40 IST
ಗುಂಡ್ಲುಪೇಟೆ: ಕಾಡಾನೆ ದಾಳಿಗೆ ಫಸಲು ನಾಶ

ರೋಣ | ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ: ಹಲವೆಡೆ ರಸ್ತೆಗಳು ಬಂದ್

Heavy Rain Karnataka: ರೋಣ ಸೇರಿದಂತೆ ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬೆಳೆ ಹಾನಿ ಮತ್ತು ಮನೆ ಕುಸಿತ ಪ್ರಕರಣಗಳು ವರದಿಯಾಗಿವೆ.
Last Updated 12 ಜೂನ್ 2025, 9:25 IST
ರೋಣ | ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ: ಹಲವೆಡೆ ರಸ್ತೆಗಳು ಬಂದ್

ಎಚ್.ಡಿ.ಕೋಟೆ | ಆನೆ ದಾಳಿ: ಬಾಳೆ, ತೆಂಗು, ಮಾವು ನಾಶ

ಗೌಡಿಮಾಚನಾಯಕನಹಳ್ಳಿ ಗ್ರಾಮದ ರೈತ ಎ.ಟಿ.ನಾಗರಾಜು ಅವರ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ, 5 ತೆಂಗಿನ ಸಸಿಗಳು ಮತ್ತು ಮಾವಿನ ಗಿಡಗಳನ್ನು ಕಾಡಾ‌ನೆಗಳ ಹಿಂಡು ದಾಳಿ ಮಾಡಿ ನಾಶಪಡಿಸಿದೆ.
Last Updated 7 ಜೂನ್ 2025, 14:43 IST
ಎಚ್.ಡಿ.ಕೋಟೆ | ಆನೆ ದಾಳಿ: ಬಾಳೆ, ತೆಂಗು, ಮಾವು ನಾಶ

ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಶೀಘ್ರವೇ ಪರಿಹಾರ ನೀಡಿ: ಚಾಮರಸ ಪಾಟೀಲ ಒತ್ತಾಯ

ಬೆಳೆಹಾನಿಯಾದ ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಶೀಘ್ರವೇ ಪರಿಹಾರ ನೀಡಬೇಕು. ಕೂಡಲೇ ಜೋಳ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಒತ್ತಾಯಿಸಿದರು
Last Updated 31 ಮೇ 2025, 12:50 IST
ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಶೀಘ್ರವೇ ಪರಿಹಾರ ನೀಡಿ: ಚಾಮರಸ ಪಾಟೀಲ ಒತ್ತಾಯ

ಹಠಾತ್ ಮಳೆಗೆ ಬೆಳೆ ಹಾನಿ ಆಗಿಲ್ಲ: ಕೇಂದ್ರ ಕೃಷಿ ಇಲಾಖೆ

ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಪ್ರಮುಖ ಬೆಳೆಗಳಿಗೆ ಹಾನಿಯಾಗಿಲ್ಲ. ಈ ಮಳೆಯು ಬೇಸಿಗೆಯ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ’ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದ್ದಾರೆ.
Last Updated 22 ಮೇ 2025, 14:30 IST
ಹಠಾತ್ ಮಳೆಗೆ ಬೆಳೆ ಹಾನಿ ಆಗಿಲ್ಲ: ಕೇಂದ್ರ ಕೃಷಿ ಇಲಾಖೆ

ತಾಳಿಕೋಟೆ| ಪೂರ್ವ ಮುಂಗಾರು: ಜಮೀನಿಗೆ ಹಾನಿ

ಕಳೆದ ಮೂರ್ನಾಲ್ಕು ದಿನಗಳಿಂದ ಆರಂಭವಾಗಿರುವ ಪೂರ್ವ ಮುಂಗಾರು ರೈತರಲ್ಲಿ ಹರ್ಷ ಮೂಡಿಸಿರುವುದರೊಂದಿಗೆ ಹಲವೆಡೆ ಬೆಳೆಗಳಿಗೆ ಹಾನಿ ಮಾಡಿದೆ.
Last Updated 22 ಮೇ 2025, 14:00 IST
ತಾಳಿಕೋಟೆ| ಪೂರ್ವ ಮುಂಗಾರು: ಜಮೀನಿಗೆ ಹಾನಿ
ADVERTISEMENT

ಬಾಗೇಪಲ್ಲಿ: ನೆಲಕಚ್ಚಿದ ಬೆಳೆ, ಸಂಚಾರ ಅಸ್ತವ್ಯಸ್ತ

ಸತತವಾಗಿ 3 ದಿನಗಳಿಂದ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದ ರೈತ ಮಹಿಳೆ ಕೆ.ಎನ್.ಈಶ್ವರಮ್ಮ, ರೈತ ಗೋವಿಂದಪ್ಪ ಬೆಳೆದ ಟೊಮೆಟೊ ಹಾಗೂ ಕ್ಯಾರೆಟ್ ಬೆಳೆ ಸಂಪೂರ್ಣ ನೆಲಕಚ್ಚಿದೆ.
Last Updated 20 ಮೇ 2025, 13:37 IST
ಬಾಗೇಪಲ್ಲಿ: ನೆಲಕಚ್ಚಿದ ಬೆಳೆ, ಸಂಚಾರ ಅಸ್ತವ್ಯಸ್ತ

ಅಕಾಲಿಕ ಮಳೆ ತಂದ ಸಂಕಷ್ಟ: ಬೀದರ್‌ನಲ್ಲಿ ₹14 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟ

ಬೀದರ್‌ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ತೋಟಗಾರಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.
Last Updated 17 ಮೇ 2025, 6:15 IST
ಅಕಾಲಿಕ ಮಳೆ ತಂದ ಸಂಕಷ್ಟ: ಬೀದರ್‌ನಲ್ಲಿ ₹14 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟ

ಉಜಿರೆ | ಗುಡುಗು ಸಹಿತ ಮಳೆ: ಅಪಾರ ಹಾನಿ

ಮುಂಡಾಜೆ, ನೆರಿಯ, ಕಲ್ಮಂಜ, ಉಜಿರೆ, ಚಾರ್ಮಾಡಿ ಪ್ರದೇಶದಲ್ಲಿ ಗುರುವಾರ ರಾತ್ರಿ ಗುಡುಗು, ಗಾಳಿ ಸಹಿತ ಜಡಿ ಮಳೆಯಾಗಿದ್ದು ಅಪಾರ ಹಾನಿ ಉಂಟಾಗಿದೆ.
Last Updated 25 ಏಪ್ರಿಲ್ 2025, 14:12 IST
ಉಜಿರೆ | ಗುಡುಗು ಸಹಿತ ಮಳೆ: ಅಪಾರ ಹಾನಿ
ADVERTISEMENT
ADVERTISEMENT
ADVERTISEMENT