ಬೆಳಗಾವಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹ 3300 ದರ ನಿಗದಿ ಮಾಡಿದ ಸರ್ಕಾರವು ಕಲಬುರಗಿ ಭಾಗದಲ್ಲಿ ಟನ್‌ಗೆ ₹ 2900 ಕೊಟ್ಟು ತಾರತಮ್ಯ ಮಾಡುತ್ತಿದೆ. ಈ ಬಗ್ಗೆ ದನಿ ಎತ್ತಬೇಕಾದ ಇಲ್ಲಿನ ಸಚಿವರು ನಾಪತ್ತೆಯಾಗಿದ್ದಾರೆ
ಬಸವರಾಜ ಮತ್ತಿಮಡು ಶಾಸಕ
ಕಲ್ಯಾಣ ಕರ್ನಾಟಕ ಭಾಗದ ನೆರೆ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಎಂಬುವಂತೆ ವೈಮಾನಿಕ ಸಮೀಕ್ಷೆ ನಡೆಸಿದ್ದು ಸರಿಯಾಗಿ ಪರಿಹಾರವೂ ಕೊಟ್ಟಿಲ್ಲ