ಲಿಂಗಸುಗೂರು| ದುರ್ನಾತ ಬೀರುವ ಶೌಚಾಲಯ, ಅವ್ಯವಸ್ಥೆಯ ತಾಣವಾದ ಬಸ್ ನಿಲ್ದಾಣ
ನಾಗರಾಜ ಗೊರೇಬಾಳ
Published : 11 ಜನವರಿ 2026, 6:24 IST
Last Updated : 11 ಜನವರಿ 2026, 6:24 IST
ಫಾಲೋ ಮಾಡಿ
Comments
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸರಿಯಾದ ದಾರಿ ಇಲ್ಲ. ಆ ಸಮಸ್ಯೆಯನ್ನು ಕೂಡಲೇ ಪರಿಹರಿಸ ಲಾಗುವುದು. ಇತರ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ನೀಡಲಾಗುವುದು
ಪ್ರಕಾಶ ದೊಡ್ಡಮನಿ ಬಸ್ ಘಟಕದ ವ್ಯವಸ್ಥಾಪಕ ಲಿಂಗಸುಗೂರು
ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ಡಬ್ಬಾ ಅಂಗಡಿಗಳನ್ನು ಇಟ್ಟಿರುವುದು ಹಾಗೂ ಬೈಕ್‌ಗಳನ್ನು ನಿಲ್ಲಿಸುತ್ತಿರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ