ರಾಯಚೂರಿನ ಲಿಂಗಸುಗೂರು ರಸ್ತೆಯ ಜಿಲ್ಲಾಧಿಕಾರಿ ನಿವಾಸದ ಆವರಣ ಗೋಡೆಯ ಮೇಲೆ ಹುಬ್ಬಳ್ಳಿಯ ಹಾರ್ಟ್ ವಾಲಾ ಕಂಪನಿ ವತಿಯಿಂದ ಕಲಾವಿದರು
ರಾಯಚೂರಿನ ಲಿಂಗಸುಗೂರು ರಸ್ತೆಯ ಜೆಸ್ಕಾಂ ಕಚೇರಿಯ ಆವರಣ ಗೋಡೆಯ ಮೇಲೆ ಬೀದರ್ ಕೋಟೆಯ ಚಿತ್ರ ಬಿಡಿಸಲಾಗಿದೆ
ರಾಯಚೂರಿನ ಸ್ಟೇಷನ್ ರಸ್ತೆಯ ಬಾಲಕಿಯರ ಕಾಲೇಜಿನ ಆವರಣ ಗೋಡೆಗಳ ಮೇಲೆ ಬಣ್ಣದ ಹಕ್ಕಿಗಳು
ರಾಯಚೂರಿನ ಸ್ಟೇಷನ್ ರಸ್ತೆಯ ಬಾಲಕಿಯರ ಕಾಲೇಜಿನ ಆವರಣ ಗೋಡೆಗಳ ಮೇಲೆ ಫ್ಲ್ಯಾಮಿಂಗೊ ಹಕ್ಕಿಗಳು
ರಾಯಚೂರಿನ ಲಿಂಗಸುಗೂರು ರಸ್ತೆಯ ಜಿಲ್ಲಾಧಿಕಾರಿ ನಿವಾಸದ ಆವರಣ ಗೋಡೆಯ ಮೇಲೆ ಭತ್ತದ ಗದ್ದೆಯಲ್ಲಿ ಪ್ರೀತಿಯ ಗೋವನ್ನು ಮೇಯಿಸುತ್ತಿರುವ ರೈತ

ಲಿಂಗಸುಗೂರು ರಸ್ತೆಯ ಜೆಸ್ಕಾಂ ಗೋಡೆಗಳ ಮೇಲೆ ಐತಿಹಾಸಿಕ ಸ್ಮಾರಕಗಳ ಚಿತ್ರಗಳನ್ನು ಬಿಡಿಸಲಾಗಿದ್ದು ಗರಿಷ್ಠ 10 ವರ್ಷಗಳ ಬಾಳಿಕೆ ಬರಲಿದೆ.
ಇಪ್ತಿಯಾರ್ ಅಹಮ್ಮದ್ ಸಗರಿ ಹುಬ್ಬಳ್ಳಿ ಕಲಾವಿದ
ರಾಯಚೂರು ರೈಲು ನಿಲ್ದಾಣ ಮಾರ್ಗದಲ್ಲಿನ ಶಿಕ್ಷಣ ಸಂಸ್ಥೆಗಳ ಗೋಡೆಗಳ ಮೇಲೆ ಪಕ್ಷಿಗಳ ಹಾಗೂ ಹೂವಿನ ಚಿತ್ರಗಳನ್ನು ಬಿಡಿಸಲಾಗಿದೆ
ಮಹಾಂತೇಶ ಗುಗ್ಗರಿ ಗದಗ ಕಲಾವಿದ