ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ ಹುಂಡಿಯಲ್ಲಿ ₹2.27 ಕೋಟಿ

Last Updated 1 ಜೂನ್ 2022, 14:42 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದ ಹುಂಡಿಯಲ್ಲಿ ಮೇ ತಿಂಗಳು ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಬುಧವಾರ ಎಣಿಕೆ ಮಾಡಲಾಯಿತು.

ಒಟ್ಟು ₹2,27,42,499 ನಗದು, ಅದರಲ್ಲಿ ₹2,22,27,764 ನೋಟುಗಳು ಮತ್ತು ₹5,14,735 ಮೊತ್ತದ ಕಾಯಿನ್‌ಗಳಿವೆ. ಇದಲ್ಲದೆ ಒಟ್ಟು 31 ಗ್ರಾಂ ಚಿನ್ನ ಹಾಗೂ 1,660 ಗ್ರಾಂ ಬೆಳ್ಳಿ ಕಾಣಿಕೆಗಳು ಇವೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್‌ ತಿಂಗಳು ಒಟ್ಟು ₹2.25 ಕೋಟಿ ನಗದು, 88 ಗ್ರಾಂ ಚಿನ್ನ ಹಾಗೂ 872 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT