ರಾಯಚೂರಿನ ಬಿಜನಗೇರ ರಸ್ತೆಯಲ್ಲಿರುವ ಗೊಲ್ಲಗುಂಟೆ ಕೆರೆ
ರಾಯಚೂರಿನ ಗೊಲ್ಲಗುಂಟೆ ಕೆರೆಯ ಮೇಲಿನ ಅಭಿವೃದ್ಧಿ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ
ರಾಯಚೂರಿನ ಬಿಜನಗೇರ ರಸ್ತೆಯಲ್ಲಿರುವ ಗೊಲ್ಲಗುಂಟೆ ಕೆರೆಯ ಪಕ್ಕದಲ್ಲಿ ಬಡವಾಣೆಗಳ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ

ಗೊಲ್ಲಗುಂಟೆ ಕೆರೆ ವಿಹಾರತಾಣವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಫೆಬ್ರುವರಿ 20ರಂದು ರುಡಾದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ
ಈರಣ್ಣ ಬಿರಾದರ್ ಆಯುಕ್ತ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ