ರಾಯಚೂರು ತಾಲ್ಲೂಕಿನ ಕಮಲಾಪುರ ಗ್ರಾಮದಲ್ಲಿ ಕೊಳವೆಬಾವಿಯಿಂದ ತಳ್ಳು ಗಾಡಿಯಲ್ಲಿ ಕೊಡಗಳನ್ನು ಇಟ್ಟುಕೊಂಡು ಮನೆಗೆ ನೀರು ಒಯ್ಯುತ್ತಿರುವ ಯುವಕ
ರಾಯಚೂರು ತಾಲ್ಲೂಕಿನ ಮಂಜರ್ಲಾ ಗ್ರಾಮದಲ್ಲಿ ಗೃಹಿಣಿಯೊಬ್ಬರು ಹೆಗಲ ಮೇಲೆ ಕುಡಿಯುವ ನೀರು ಹೊತ್ತು ಒಯ್ಯುತ್ತಿರುವುದು
ರಾಯಚೂರು ತಾಲ್ಲೂಕಿನ ಮಂಜರ್ಲಾ ಗ್ರಾಮದಲ್ಲಿ ಬಳಕೆಯಾಗದ ಕುಡಿಯುವ ನೀರಿನ ಟ್ಯಾಂಕ್