ಚನ್ನಪಟ್ಟಣ: ಮದ್ಯವರ್ಜನ ಶಿಬಿರಗಳು ಸ್ವಸ್ಥ ಸಮಾಜ ನಿರ್ಮಾಣದ ಮೊದಲ ಹೆಜ್ಜೆ ಎಂದು ಶಾಸಕ ಸಿ.ಪಿ.ಯೋಗೇಶ್ವರ ಅಭಿಪ್ರಾಯಪಟ್ಟರು.

ಗುಡಿಸರಗೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಕ್ಕೂರು ಠಾಣೆ ಸಬ್ ಇನ್ಸ್ಪೆಕ್ಟರ್ ಆಕಾಶ್ ಚನ್ನಾಳ್ ಮಾತನಾಡಿದರು.

ರೇಷ್ಮಾ, ದೇವರಾಜೇಗೌಡ, ಮುಖೇಶ್, ಪಾಪಣ್ಣ, ಶಂಕರೇಗೌಡ, ಸಿದ್ದಯ್ಯ, ಪ್ರಕಾಶ್, ಶಿವಪ್ರಕಾಶ್, ಸಿದ್ದರಾಜು, ಅನಿತಾ, ಶಿವಲಿಂಗೇಗೌಡ, ಮನೋಹರ, ಮಂಜು, ನಾಗರಾಜು, ಎಸ್.ಡಿ.ರಾಜಣ್ಣ, ಪುಟ್ಟೇಗೌಡ, ಪುಟ್ಟರಾಜು, ವಿದ್ಯಾಧರ್, ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.