ರಾಮನಗರ: ಅಗ್ನಿಕೊಂಡಕ್ಕೆ ಬಿದ್ದು ಗಾಯ

ಶನಿವಾರ, ಏಪ್ರಿಲ್ 20, 2019
28 °C

ರಾಮನಗರ: ಅಗ್ನಿಕೊಂಡಕ್ಕೆ ಬಿದ್ದು ಗಾಯ

Published:
Updated:

ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಲಕ್ಷ್ಮೀದೇವಿ ಅಗ್ನಿಕೊಂಡ ಹಾಯುವಾಗ ಉರುಳಿಬಿದ್ದು 8 ಜನ ಗಾಯಗೊಂಡರು.

ಸೋಮವಾರ ರಾತ್ರಿ10.30ರಲ್ಲಿ ಪೂಜಾರಿ ಕೊಂಡ ಹಾಯುವ ಮುನ್ನ ಅಗ್ನಿಕುಂಡದಲ್ಲಿ 56 ಜನ ಹರಕೆ ಹೊತ್ತ ಭಕ್ತರು ಕೊಂಡಕ್ಕೆ ಇಳಿದರು.

ರಮೇಶ್ ಎಂಬುವರು ಕೆಂಡದ ಮೇಲೆ ನಡೆಯುವಾಗ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡರು. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾದವು. ರಮೇಶ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !