ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ

Last Updated 5 ಆಗಸ್ಟ್ 2019, 13:48 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆ ಒಣಗುತ್ತಿದೆ. ವಾಡಿಕೆಯಂತೆ ಈ ಭಾರಿ ಕಡಿಮೆ ಮಳೆಯಾಗಿದೆ. ಕಾಳಾರಿಕಾವಲ್‌, ಕಲ್ಯಾ, ಅಜ್ಜನಹಳ್ಳಿ, ಮಾಡಬಾಳ್‌ ಗ್ರಾಮಪಂಚಾಯಿಗಳ ವ್ಯಾಪ್ತಿಯಲ್ಲಿ ತೊಗರಿ ಬಿತ್ತಲಾಗಿದೆ. 90 ದಿನಗಳ ಬೆಳೆ ಇದಾಗಿದೆ. ತೊಗರಿ ಗಿಡದ ಹಸಿಕಾಯಿ ಕಿತ್ತು ತರಕಾರಿ ಆಗಿಯೂ ಮಾರಾಟ ಮಾಡುವುದು ಸಾಮಾನ್ಯ.

ಈ ವಾರದಲ್ಲಿ ಮಳೆ ಸುರಿಯದಿದ್ದರೆ ಅಕ್ಕಡಿ ಸಾಲುಗಳು ಒಣಗಲಿವೆ ಎಂದು ಕೃಷಿ ಅಧಿಕಾರಿ ಮಹೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT