ಮನುಷ್ಯರನ್ನು ಶೌಚ ಗುಂಡಿಗಳಿಸಿ ಸ್ವಚ್ಛಗೊಳಿಸಬಾರದು. ಇಲ್ಲಿ ಕಾಯ್ದೆ ಉಲ್ಲಂಘಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ.
ಚಂದ್ರಕಲಾ, ಕಾರ್ಯದರ್ಶಿ, ಸಫಾಯಿ ಕರ್ಮಚಾರಿ ಆಯೋಗ
ಇಂತಹ ಘಟನೆ ನಡೆದಾಗ ನೇರವಾಗಿ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ. ಉಪ ವಿಭಾಗಾಧಿಕಾರಿ ಪರಿಶೀಲಿಸಿ ಸೂಚಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಮನಕ್ಕೆ ತರಲಾಗಿತ್ತು