ಸೋಮವಾರ, ಜನವರಿ 20, 2020
25 °C

₨199ಕ್ಕೆ ಮೊಬೈಲ್‌: ಮುಗಿಬಿದ್ದ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇಲ್ಲಿನ ಸಂಗೀತ ಮೊಬೈಲ್‌ ಮಾರಾಟ ಮಳಿಗೆಯ ಪ್ರಾರಂಭೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆ ಆಯ್ದ ಗ್ರಾಹಕರಿಗೆ ₨199ಕ್ಕೆ ಮೊಬೈಲ್‌ ಮಾರಾಟ ನಡೆದಿದ್ದು, ಗ್ರಾಹಕರು ಮುಗಿಬಿದ್ದರು.

ಒಟ್ಟು 300 ಗ್ರಾಹಕರಿಗೆ ₨199ಕ್ಕೆ ಬೈಸಿಕ್‌ ಸೌಲಭ್ಯಗಳುಳ್ಳ ಕೀ ಪ್ಯಾಡ್‌ ಮೊಬೈಲ್‌ ಅನ್ನು ಮಾರಾಟ ಮಾಡಲಾಯಿತು. ಬೆಳಗ್ಗೆ 10ಕ್ಕೆ ಮಾರಾಟ ಆರಂಭಗೊಂಡಿದ್ದು, ಒಂದು ಗಂಟೆಯೊಳಗೇ ಮುಕ್ತಾಯವಾಯಿತು. ಮಳಿಗೆ ತೆರೆಯುವ ಮೊದಲೇ ಉದ್ದನೆಯ ಸಾಲಲ್ಲಿ ನಿಂತಿದ್ದ ಗ್ರಾಹಕರು ಮೊಬೈಲ್‌ ಕೊಂಡು ಸಂಭ್ರಮಿಸಿದರು. ಸಿಗದೇ ಹೋದವರು ನಿರಾಸೆಯಿಂದ ಮರಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು