ಸೋಮವಾರ, ಆಗಸ್ಟ್ 15, 2022
22 °C

200 ಬಡವರಿಗೆ ಆಹಾರ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶನಿವಾರ ಕೆ.ಆರ್‌.ಎಸ್‌. ಫೌಂಡೇಷನ್‌ ವತಿಯಿಂದ ಶಾರದಾ ರಾಜಣ್ಣ ನೆನಪಿನಲ್ಲಿ 200 ಜನ ಬಡವರಿಗೆ ಫೌಂಡೇಷನ್‌ ಖಜಾಂಚಿ ತ್ಯಾಗರಾಜು ದಿನಸಿ ಕಿಟ್‌ ವಿತರಿಸಿದರು.

ಅಮೆರಿಕದಲ್ಲಿ ನೆಲೆಸಿದ್ದರೂ ಜನಿಸಿದ ಹಳ್ಳಿಯ ಸಂಬಂಧ ಕಳೆದುಕೊಳ್ಳದೆ ಗ್ರಾಮೀಣ ಜನರ ಪ್ರಗತಿಗೆ ಶ್ರಮಿಸುತ್ತಿರುವ ಎಂಜಿನಿಯರ್‌ ರಾಜಣ್ಣ ಅವರು ತನ್ನ ಪತ್ನಿ ಶಾರದಾ ಅವರ ಹೆಸರಿನಲ್ಲಿ ಮಹಿಳೆಯ ಅಭಿವೃದ್ಧಿಗೆ ಹೊಲಿಗೆ ಯಂತ್ರ ನೀಡುವುದರ ಜೊತೆಗೆ ಉಚಿತ ಧನಸಹಾಯ ಮಾಡುತ್ತಿದ್ದಾರೆ ಎಂದು ತ್ಯಾಗರಾಜು ತಿಳಿಸಿದರು.

ಫೌಂಡೇಷನ್‌ ಕಾರ್ಯದರ್ಶಿ ರವಿ, ಸುಹಾಸ್‌ ತ್ಯಾಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.