ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿಚಕ್ರ ವಾಹನ ಸವಾರನನ್ನು ಬೆದರಿಸಿ ನಗದು, ಮೊಬೈಲ್ ಕಳವು

Published 22 ಮೇ 2024, 4:40 IST
Last Updated 22 ಮೇ 2024, 4:40 IST
ಅಕ್ಷರ ಗಾತ್ರ

ಕುದೂರು: ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರನಿಗೆ ನಾಲ್ಕು ಜನರ ಗುಂಪೊಂದು ಹೆದರಿಸಿ ₹2ಸಾವಿರ ನಗದು, ಮೊಬೈಲ್ ಫೋನ್ ಕಳವು ಮಾಡಿರುವ ಘಟನೆ ಈಚೆಗೆ ಮಾಗಡಿ-ದಾಬಸ್ ಪೇಟೆ ಮುಖ್ಯ ರಸ್ತೆ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ‌ರೈಲ್ವೆ ಸೇತುವೆ ಬಳಿ ನಡೆದಿದೆ.

ತುಮಕೂರು ಸಮೀಪ ಹಿರೇಹಳ್ಳಿ ಸಿದ್ದೇಗೌಡನಪಾಳ್ಯ ಗ್ರಾಮದ ನಿರ್ಮಲೇಶ್ ಹಣ ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ.

ಫೋನ್ ಪೇ ಪಾಸ್‌ ವರ್ಡ್‌ ಪಡೆದು ₹35ಸಾವಿರ ಹಣ  ವರ್ಗಾಯಿಸಿಕೊಂಡಿದ್ದಾರೆ.

ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT