ಸೊಳ್ಳೆ ಉತ್ಪತ್ತಿಗೆ ಆವಾಸಸ್ಥಾನವಾಗಿ ಪರಿಣಮಿಸಿರುವ ಕಸದ ರಾಶಿ
ಚರಂಡಿಯ ನೀರು ಮುಂದೆ ಹರಿಯದೆ ನಿಂತಿರುವುದು
ಹಳೇ ನಗರದ ನಗರಸಭೆಯ ಹಿಂಭಾಗವೇ ಇರುವ ಭೂತನ ಗುಡಿ ವಾರ್ಡ್ ನ ಮುಖ್ಯ ವೃತ್ತದಲ್ಲಿಯೇ ಕಸದ ರಾಶಿ ಕಾಣಿಸುವುದು
ಸೊಳ್ಳೆಗಳ ಉತ್ಪತ್ತಿಗೆ ಹೇಳಿ ಮಾಡಿಸಿದಂತ ಸ್ಥಳ

ನ್ಯೂಟೌನ್ ಭಾಗದಲ್ಲಿ 14 ವಾರ್ಡ್ ಹಳೇ ನಗರ ಭಾಗದಲ್ಲಿ 18 ವಾರ್ಡ್‌ಗಳಿವೆ. ಸೊಳ್ಳೆ ಔಷಧಿ ಸಿಂಪಡಿಸುವ ಗಾಡಿಗಳನ್ನು ನಿಯೋಜಿಸಲಾಗಿದೆ. ಪ್ರತಿ ವಾರ್ಡ್‌ಗೂ ಬರಲು ಒಂದು ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಔಷಧಿ ಸಿಂಪಡಿಸಲು ಎರಡು ದಿವಸ ಬೇಕಾಗುತ್ತದೆ
ಪ್ರಭಾಕರ್ ನಗರಸಭೆ ಪರಿಸರ ವಿಭಾಗದ ಅಧಿಕಾರಿ
ಸಾರ್ವಜನಿಕರ ದೂರಿನ ಅನ್ವಯ ಸಂಬಂಧ ಪಟ್ಟ ವಾರ್ಡ್‌ನ ಕೌನ್ಸಿಲರ್ ಗಳೊಂದಿಗೆ ಸಭೆ ನಡೆಸಿ ಸ್ವಚ್ಛತಾ ಕಾರ್ಯಗಳ ವಿಷಯವಾಗಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗುವುದು
ಪ್ರಕಾಶ್ ಎಂ. ಚನ್ನಪ್ಪನವರ್ ನಗರಸಭೆ ಆಯುಕ್ತ