ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ: ಶುಂಠಿಗೆ ಬೆಂಕಿ ರೋಗ; ಬೆಳೆಗಾರ ಚಿಂತಾಕ್ರಾಂತ

ಶಿಲೀಂಧ್ರ ಬಾಧೆ ವ್ಯಾಪಕ ಪ್ರಸರಣ; ಸುಟ್ಟಂತೆ ಕಾಣುವ ಬೆಳೆ
Published : 28 ಜುಲೈ 2025, 7:28 IST
Last Updated : 28 ಜುಲೈ 2025, 7:28 IST
ಫಾಲೋ ಮಾಡಿ
Comments
ಅತಿಯಾದ ತೇವಾಂಶ ಈ ರೋಗ ಹರಡಲು ಕಾರಣ. ಈ ಬಾರಿ ಮಳೆ ಹೆಚ್ಚಾಗಿದೆ. ರೋಗವು ಕಡಿಮೆ ಅವಧಿಯಲ್ಲಿ ವ್ಯಾಪಿಸಲು ಇದು ಕಾರಣವಾಗಿದೆ
– ಎಂ.ವೈ.ಉಲ್ಲಾಸ್ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಔಷಧಿ ಸಿಂಪಡಿಸೋಣ ಎಂದರೆ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಅವಕಾಶ ಕೊಡುತ್ತಿಲ್ಲ. ಈ ಹಂಗಾಮಿನ ಶುಂಠಿ ಬೆಳೆ ಕೈತಪ್ಪಿದಂತೆ ತೋರುತ್ತಿದೆ
– ಎಚ್.ಸಿ. ಸತೀಶ್‌ಚಂದ್ರ, ಶುಂಠಿ ಬೆಳೆಗಾರ ಆನಂದಪುರ
ಮೇ ತಿಂಗಳಲ್ಲಿ ಮಳೆ ಹೆಚ್ಚು ಸುರಿದ ಕಾರಣ ಶುಂಠಿಗೆ ಶಿಲೀಂಧ್ರ ಬಾಧೆ ವ್ಯಾಪಕಗೊಂಡಿದೆ. ಮಳೆ ಕಡಿಮೆಯಾದ ಮೇಲೆ ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಹೇಳಿದ್ದೇವೆ
– ಜಿ.ಸವಿತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT