ಗುರುವಾರ, 21 ಆಗಸ್ಟ್ 2025
×
ADVERTISEMENT

Ginger Crop

ADVERTISEMENT

ಶಿವಮೊಗ್ಗ: ಬೆಂಕಿ ರೋಗ ಮಾತ್ರವಲ್ಲ, ಶುಂಠಿಗೆ ಇನ್ನೂ ಎರಡು ಬಾಧೆ!

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ವಿಜ್ಞಾನಿಗಳ ತಂಡದಿಂದ ಪತ್ತೆ
Last Updated 3 ಆಗಸ್ಟ್ 2025, 6:04 IST
ಶಿವಮೊಗ್ಗ: ಬೆಂಕಿ ರೋಗ ಮಾತ್ರವಲ್ಲ, ಶುಂಠಿಗೆ ಇನ್ನೂ ಎರಡು ಬಾಧೆ!

ಶಿವಮೊಗ್ಗ: ಶುಂಠಿಗೆ ಬೆಂಕಿ ರೋಗ; ಬೆಳೆಗಾರ ಚಿಂತಾಕ್ರಾಂತ

ಶಿಲೀಂಧ್ರ ಬಾಧೆ ವ್ಯಾಪಕ ಪ್ರಸರಣ; ಸುಟ್ಟಂತೆ ಕಾಣುವ ಬೆಳೆ
Last Updated 28 ಜುಲೈ 2025, 7:28 IST
ಶಿವಮೊಗ್ಗ: ಶುಂಠಿಗೆ ಬೆಂಕಿ ರೋಗ; ಬೆಳೆಗಾರ ಚಿಂತಾಕ್ರಾಂತ

ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?

Ginger Blight Management: ಬೆಂಗಳೂರು: ಭತ್ತ, ಜೋಳಕ್ಕೆ ಬಾಧಿಸುತ್ತಿದ್ದ ಬೆಂಕಿ ರೋಗ (ಎಲೆ ಚುಕ್ಕೆ ರೋಗ) ಈಗ ರಾಜ್ಯದ ಶುಂಠಿ ಬೆಳೆಯನ್ನು ಬಾಧಿಸುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಸೂಕ್ತ ಸಮಯದಲ್ಲಿ ಸಮರ್ಪಕ ನಿರ್ವಹಣಾ ಕ್ರಮ ಕೈಗ…
Last Updated 28 ಜುಲೈ 2025, 2:30 IST
ಶುಂಠಿ ಬೆಳೆಗೆ ‘ಬೆಂಕಿ ರೋಗ’ ಬಾಧೆ: ನಿರ್ವಹಣೆಗೆ ಕ್ರಮಗಳೇನು?

ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ಈ ಲೇಖನವು ಮಲೆನಾಡು ರೈತಗೇತರ ಬೆಳೆಯುಗಳನ್ನು, ವಿಷಕಾರಿ ರಾಸಾಯನಿಕ ಬಳಕೆ ಹಾಗೂ ಶುಂಠಿಯ ಬೆಳವಣಿಗೆ ಕುರಿತು ವಿಶ್ಲೇಷಣೆ ಮಾಡುತ್ತದೆ. ಕರ್ನಾಟಕದ ರೈತರ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರವನ್ನು ಒಳಗೊಂಡಿದೆ.
Last Updated 7 ಜುಲೈ 2025, 23:30 IST
ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ಸೂಲಿಬೆಲೆಯಲ್ಲಿ ಹಸಿ ಶುಂಠಿ ಖರೀದಿ ಕೇಂದ್ರ: ಶೀಘ್ರ ನೋಂದಣಿ ಪ್ರಕ್ರಿಯೆ ಆರಂಭ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶುಂಠಿ ಬೆಳೆಯುವ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಹಸಿ ಶುಂಠಿ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರದ ಅನುಮತಿ ದೊರೆತಿದೆ. ಶೀಘ್ರ ಶುಂಠಿ ನೋಂದಣಿ ಕಾರ್ಯ ಆರಂಭವಾಗಲಿದೆ.
Last Updated 7 ಜೂನ್ 2025, 23:30 IST
ಸೂಲಿಬೆಲೆಯಲ್ಲಿ ಹಸಿ ಶುಂಠಿ ಖರೀದಿ ಕೇಂದ್ರ: ಶೀಘ್ರ ನೋಂದಣಿ ಪ್ರಕ್ರಿಯೆ ಆರಂಭ

ಧುಂಡಶಿ: ಶುಂಠಿ ಬೆಳೆ ಪ್ರಮಾಣ ಹೆಚ್ಚಳ

ತಡಸ ಸಮೀಪದ ಧುಂಡಶಿ ಹೋಬಳಿಯಲ್ಲಿ ಒಟ್ಟು ಕೃಷಿ ಭೂಮಿ 12,840 ಹೆಕ್ಟೇರ್ ಇದ್ದು, ಕಳೆದ ವರ್ಷ 300 ಹೆಕ್ಟೇರ್ ಪ್ರದೇಶದಲ್ಲಿದ್ದ ಶುಂಠಿ ಬೆಳೆಯು, ಈ ವರ್ಷ 800 ಹೆಕ್ಟೇರ್‌ಗೆ ವ್ಯಾಪಿಸಿದೆ.
Last Updated 25 ಮೇ 2025, 5:00 IST
ಧುಂಡಶಿ: ಶುಂಠಿ ಬೆಳೆ ಪ್ರಮಾಣ ಹೆಚ್ಚಳ

ಹೊಸಕೋಟೆ | ಪಾತಾಳಕ್ಕೆ ಕುಸಿದ ಶುಂಠಿ: ರೈತ ಕಂಗಾಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಧಿಕ ಶುಂಠಿ ಬಳೆಯುವ ಹೊಸಕೋಟೆ ತಾಲ್ಲೂಕಿನ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
Last Updated 28 ಏಪ್ರಿಲ್ 2025, 4:24 IST
ಹೊಸಕೋಟೆ | ಪಾತಾಳಕ್ಕೆ ಕುಸಿದ ಶುಂಠಿ: ರೈತ ಕಂಗಾಲು
ADVERTISEMENT

ಪಾತಾಳಕ್ಕೆ ಶುಂಠಿ ದರ: ಬೆಳೆಗಾರ ಕಂಗಾಲು

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಲು ರೈತರ ಒತ್ತಾಯ
Last Updated 13 ಫೆಬ್ರುವರಿ 2025, 7:49 IST
ಪಾತಾಳಕ್ಕೆ ಶುಂಠಿ ದರ: ಬೆಳೆಗಾರ ಕಂಗಾಲು

ಮಡಿಕೇರಿ: ಶುಂಠಿ ಬೆಳೆಗೆ ಹೊಸ ಕಾಯಿಲೆ ಪತ್ತೆ

ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯನ್ನು ಈಚೆಗೆ ಇನ್ನಿಲ್ಲದಂತೆ ಬಾಧಿಸಿದ್ದ ಹೊಸ ಶಿಲೀಂಧ್ರ ರೋಗವನ್ನು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಕೋಯಿಕೋಡ್‌ನ ವಿಜ್ಞಾನಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಇದರ ನಿಯಂತ್ರಣಕ್ಕೆ ಸಲಹೆಗಳನ್ನೂ ನೀಡಿದ್ದಾರೆ.
Last Updated 6 ಫೆಬ್ರುವರಿ 2025, 7:01 IST
ಮಡಿಕೇರಿ: ಶುಂಠಿ ಬೆಳೆಗೆ ಹೊಸ ಕಾಯಿಲೆ ಪತ್ತೆ

ಚಿಂಚೋಳಿ | ಕುಸಿದ ಹಸಿಶುಂಠಿ ದರ: ಬೆಳೆಗಾರರಿಗೆ ಸಂಕಷ್ಟ

ಹಸಿಶುಂಠಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ತಾಲ್ಲೂಕಿನ ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಇಲ್ಲಿ ಸುಮಾರು 130ರಿಂದ 150 ಎಕರೆ ಪ್ರದೇಶದಲ್ಲಿ ಹಸಿ ಶುಂಠಿ ಬೆಳೆಯಲಾಗುತ್ತಿದೆ.
Last Updated 1 ಫೆಬ್ರುವರಿ 2025, 4:57 IST
ಚಿಂಚೋಳಿ | ಕುಸಿದ ಹಸಿಶುಂಠಿ ದರ: ಬೆಳೆಗಾರರಿಗೆ ಸಂಕಷ್ಟ
ADVERTISEMENT
ADVERTISEMENT
ADVERTISEMENT