ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು | ಶುಂಠಿಗೆ ರೋಗಬಾಧೆ: ರೈತ ಹತಾಶ

Published : 22 ಆಗಸ್ಟ್ 2025, 2:40 IST
Last Updated : 22 ಆಗಸ್ಟ್ 2025, 2:40 IST
ಫಾಲೋ ಮಾಡಿ
Comments
ಅತಿಯಾದ ಮಳೆ ಮೋಡ ಕವಿದ ವಾತಾವರಣದ ಕಾರಣಕ್ಕೆ ಶುಂಠಿಗೆ ರೋಗಬಾಧೆ ಹೆಚ್ಚಿದೆ. ಗಿಡಗಳಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಔಷಧ ಸಿಂಪಡನೆ ಮಾಡುವುದು ಸೂಕ್ತ
ಜಿ. ಮಂಜುನಾಥ್‌ ಸಹ ಪ್ರಾಧ್ಯಾಪಕ ತೋಟಗಾರಿಕೆ ಕಾಲೇಜು ಯಲಚಹಳ್ಳಿ
ಜಿಲ್ಲೆಯಲ್ಲಿ ಈ ವರ್ಷ 8 ಸಾವಿರ ಹೆಕ್ಟೇರ್‌ನಲ್ಲಿ ಶುಂಠಿ ಬೆಳೆದಿದ್ದು ರೋಗಬಾಧೆ ಹೆಚ್ಚಿರುವ ಕಡೆಗಳಲ್ಲಿ ವಿಜ್ಞಾನಿಗಳೊಂದಿಗೆ ಕ್ಷೇತ್ರ ಭೇಟಿ ನೀಡಿ ಔಷಧೋಪಚಾರದ ಸಲಹೆ ನೀಡುತ್ತಿದ್ದೇವೆ.
ಮಂಜುನಾಥ್‌ ಅಂಗಡಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT