ಶುಕ್ರವಾರ, 22 ಆಗಸ್ಟ್ 2025
×
ADVERTISEMENT

Ginger Rotting disease

ADVERTISEMENT

ಮೈಸೂರು | ಶುಂಠಿಗೆ ರೋಗಬಾಧೆ: ರೈತ ಹತಾಶ

Karnataka Ginger Farmers: ಮೈಸೂರಿನಲ್ಲಿ ಸತತ ಮಳೆ ಮತ್ತು ಹವಾಮಾನ ವೈಪರೀತ್ಯದ ಪರಿಣಾಮವಾಗಿ ಶುಂಠಿಗೆ ರೋಗಬಾಧೆ ಹೆಚ್ಚಿದ್ದು, ರೈತರು ನಿರಾಶೆಯಿಂದ ಬೆಳೆ ಕೈಚೆಲ್ಲುತ್ತಿದ್ದಾರೆ.
Last Updated 22 ಆಗಸ್ಟ್ 2025, 2:40 IST
ಮೈಸೂರು | ಶುಂಠಿಗೆ ರೋಗಬಾಧೆ: ರೈತ ಹತಾಶ

ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಕೊಳೆ ರೋಗಕ್ಕೆ ಸ್ಥಳೀಯವಾಗಿ ಸಿಗದ ಶಿಲೀಂದ್ರನಾಶಕ
Last Updated 27 ಆಗಸ್ಟ್ 2024, 4:34 IST
ಶಿರಸಿ | ಅಡಿಕೆ ಕೊಳೆ: ಶುಂಠಿ ಬೆಳೆಗಾರರಿಗೆ ಬರೆ!

ಶುಂಠಿಗೆ ಕೊಳೆ ರೋಗ ಇಲ್ಲಿದೆ ಮದ್ದು

ಒಂದೊಂದು ರೋಗ ಒಂದೊಂದು ಶಿಲೀಂಧ್ರ, ಬ್ಯಾಕ್ಟೀರಿಯಾದಿಂದ ಬರುತ್ತದೆ. ಪಿಥಿಯಂ ಶಿಲೀಂಧ್ರದಿಂದ ಬರುವ ಕೊಳೆ ರೋಗ (ಬಾಡ್ಗೊಳೆ); ದುಂಡಾಣು ಅಥವಾ ಬ್ಯಾಕ್ಟೀರಿಯಾದಿಂದ ಬರುವ ಮೃದುಕೊಳೆ (ಹಸುರ್ಗೊಳೆ); ಮತ್ತೊಂದು ಶಿಲೀಂಧ್ರದಿಂದ ಬರುವ ಬಿಳಿ ಎಲೆ ಚುಕ್ಕೆ ರೋಗ; ಇವು ಶುಂಠಿಯನ್ನು ಹಾಗೂ ಬೆಳೆದ ರೈತರನ್ನು ಕಾಡುವ ಪ್ರಮುಖ ರೋಗಗಳು.
Last Updated 1 ಜುಲೈ 2019, 19:30 IST
ಶುಂಠಿಗೆ ಕೊಳೆ ರೋಗ ಇಲ್ಲಿದೆ ಮದ್ದು
ADVERTISEMENT
ADVERTISEMENT
ADVERTISEMENT
ADVERTISEMENT