ಪವಿತ್ರ ಶುಕ್ರವಾರದ ನಂತರದ ಭಾನುವಾರ ಈಸ್ಟರ್ ಹಬ್ಬ ಆಚರಿಸಲಾಗುವುದು. ಕಳೆದ 40 ದಿನಗಳಲ್ಲಿ ಮಾಡಿದ ತ್ಯಾಗದ ಪ್ರತೀಕವಾಗಿ ಅಂದು ಪ್ರತಿ ಕ್ರೈಸ್ತ ಕುಟುಂಬಗಳಲ್ಲಿ ಶೇಖರಿಸಿದ ಹಣವನ್ನು ನಿರ್ಗತಿಕರಿಗೆ ನೀಡಲಾಗುವುದು
ಸಿಸ್ಟರ್ ವಿಲ್ಮಾ ಭದ್ರಾವತಿ
ಪ್ರಭು ಯೇಸು ಪ್ರೀತಿ ಕರುಣೆ ಜ್ಞಾನ ಮತ್ತು ಅಹಿಂಸೆಯ ಸಂದೇಶ ನೀಡಿದ್ದಲ್ಲದೆ ಯಹೂದಿ ಆಡಳಿತಗಾರರಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿ ಶಿಲುಬೆಗೇರಿಸಲ್ಪಟ್ಟರು. ಯೇಸುವಿನ ತ್ಯಾಗದ ದಿನವೆಂದು ಈ ದಿನ ಆಚರಿಸಲಾಗುತ್ತದೆ