ಗುರುವಾರ, 3 ಜುಲೈ 2025
×
ADVERTISEMENT

good friday

ADVERTISEMENT

ಉಡುಪಿ | ಗುಡ್ ಫ್ರೈಡೆ: ಚರ್ಚ್‌ಗಳಲ್ಲಿ ಧ್ಯಾನ, ಪ್ರಾರ್ಥನೆ

ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
Last Updated 19 ಏಪ್ರಿಲ್ 2025, 2:30 IST
ಉಡುಪಿ | ಗುಡ್ ಫ್ರೈಡೆ: ಚರ್ಚ್‌ಗಳಲ್ಲಿ ಧ್ಯಾನ, ಪ್ರಾರ್ಥನೆ

ಗುಡ್‌ ಫ್ರೈಡೇ ಆಚರಣೆ: ಯೇಸುವಿನ ಸ್ಮರಣೆ

ಹುಬ್ಬಳ್ಳಿ: ನಗರದ ಚರ್ಚ್‌ಗಳಲ್ಲಿ ಗುಡ್‌ ಫ್ರೈಡೇ (ಶುಭ ಶುಕ್ರವಾರ) ಆಚರಣೆ ಜರುಗಿತು. ಯೇಸುಕ್ರಿಸ್ತ ಶಿಲುಬೆಗೇರಿದ ಸ್ಮರಣೆಗಾಗಿ ಅವರು ಬೋಧಿಸಿದ ತತ್ವ, ಸಂದೇಶಗಳನ್ನು ಧ್ಯಾನಿಸಲಾಯಿತು.
Last Updated 18 ಏಪ್ರಿಲ್ 2025, 16:04 IST
ಗುಡ್‌ ಫ್ರೈಡೇ ಆಚರಣೆ: ಯೇಸುವಿನ ಸ್ಮರಣೆ

ಗುಡ್‌ ಫ್ರೈಡೇ: ಯೇಸು ಸ್ಮರಣೆ

ಬಳ್ಳಾರಿ: ‘ಗುಡ್ ಫ್ರೈಡೇ’ ಅನ್ನು ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
Last Updated 18 ಏಪ್ರಿಲ್ 2025, 15:57 IST
ಗುಡ್‌ ಫ್ರೈಡೇ: ಯೇಸು ಸ್ಮರಣೆ

Good Friday | ಭಕ್ತಿ ಭಾವದಿಂದ ‘ಶುಭ ಶುಕ್ರವಾರ’ ಆಚರಣೆ

ಯೇಸುಕ್ತಿಸ್ತರನ್ನು ಶಿಲುಬೆಗೆ ಏರಿಸಿದ ದಿನ ‘ಶುಭ ಶುಕ್ರವಾರ’‌ವನ್ನು ನಗರದಲ್ಲಿ ಕ್ರೈಸ್ತ ಸಮುದಾಯದವರು ಭಕ್ತಿ ಭಾವದಿಂದ ಆಚರಿಸಿದರು. ಶಿಲುಬೆಗೆ ಏರಿದ್ದನ್ನು ಸ್ಮರಿಸಿ ಕಣ್ಣೀರಾದರು.
Last Updated 18 ಏಪ್ರಿಲ್ 2025, 15:38 IST
Good Friday | ಭಕ್ತಿ ಭಾವದಿಂದ ‘ಶುಭ ಶುಕ್ರವಾರ’ ಆಚರಣೆ

ಶ್ರದ್ಧೆಯಿಂದ ಗುಡ್‌ ಫ್ರೈಡೇಆಚರಣೆ

ಚರ್ಚ್‌ಗಳಲ್ಲಿ ಪ್ರಾರ್ಥನೆ: ಏಸು ಜೀವನ, ಸಂದೇಶ ಸಾರುವ ರೂಪಕ ಪ್ರದರ್ಶನ
Last Updated 18 ಏಪ್ರಿಲ್ 2025, 14:13 IST
ಶ್ರದ್ಧೆಯಿಂದ ಗುಡ್‌ ಫ್ರೈಡೇಆಚರಣೆ

ಕೌಜಲಗಿ: ಶುಭ ಶುಕ್ರವಾರ ಯೇಸು ಸ್ಮರಣೆ

ಕೌಜಲಗಿ: ಮನುಕುಲದ ಉದ್ದಾರಕ್ಕಾಗಿ ಜನಿಸಿ ಬಂದ ಯೇಸು ಕ್ರಿಸ್ತ ಜಗತ್ತಿನ ಕಷ್ಟಗಳೆಲ್ಲವನ್ನು ತನ್ನ ಒಡಲೊಳಗೆ ಇರಿಸಿಕೊಂಡು ಪ್ರೀತಿ-ತ್ಯಾಗದ ಬೆಳಕಾದರೂ ಎಂದು ಕೌಜಲಗಿ ಮೆಥೋಡಿಸ್ಟ ಚರ್ಚನ ಸಭಾ ಪಾಲಕ...
Last Updated 18 ಏಪ್ರಿಲ್ 2025, 13:55 IST
ಕೌಜಲಗಿ: ಶುಭ ಶುಕ್ರವಾರ ಯೇಸು ಸ್ಮರಣೆ

ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಯೇಸು ಕ್ರಿಸ್ತರು ಸಿಲುಬೆಯ ಮೇಲೆ ನುಡಿದ ಸಪ್ತ ಸಂದೇಶ ಪಠಣ
Last Updated 18 ಏಪ್ರಿಲ್ 2025, 13:47 IST
ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ
ADVERTISEMENT

ತ್ಯಾಗ, ಪುನರುತ್ಥಾನದ ಪ್ರತೀಕ ‘ಗುಡ್ ಫ್ರೈಡೇ’

ಕ್ರೈಸ್ತ ಸಮುದಾಯದವರ ಉಪವಾಸ ಮತ್ತು ಪ್ರಾರ್ಥನೆಯ ದಿನ
Last Updated 18 ಏಪ್ರಿಲ್ 2025, 7:42 IST
ತ್ಯಾಗ, ಪುನರುತ್ಥಾನದ ಪ್ರತೀಕ ‘ಗುಡ್ ಫ್ರೈಡೇ’

ಮಂಗಳೂರು: ಜಿಲ್ಲೆಯಲ್ಲಿ ಪವಿತ್ರ ಗುರುವಾರ ಆಚರಣೆ

ಪಾಸ್ಖ ಗುರುವಾರ ಎಂದು ಕರೆಯಲಾಗುವ ಪವಿತ್ರ ಗುರುವಾರದ ಅಂಗವಾಗಿ ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳಲ್ಲಿ ಧರ್ಮಗುರುಗಳು ‘ಪಾದ ತೊಳೆಯುವ’ ಕಾರ್ಯ ಕೈಗೊಂಡರು.
Last Updated 18 ಏಪ್ರಿಲ್ 2025, 4:21 IST
ಮಂಗಳೂರು: ಜಿಲ್ಲೆಯಲ್ಲಿ ಪವಿತ್ರ ಗುರುವಾರ ಆಚರಣೆ

Good Friday |ಯೇಸು ಸ್ಮರಣೆಯ ಶುಭ ಶುಕ್ರವಾರ

ನಾಗರಿಕ ಸಮಾಜದಲ್ಲಿ ಬದುಕಬೇಕಾದರೆ ಕೆಲವು ಕಟ್ಳಳೆಗಳನ್ನು ಅನುಸರಿಸಬೇಕು – ಎಂದು ಯೆಹೂದ್ಯರಿಗೆ ಹೇಳಿದ ದೇವರು ಅವರಿಗೆ ಅಂಥ ಹತ್ತು ಕಟ್ಟಳೆಗಳನ್ನು ನೀಡಿದರು
Last Updated 17 ಏಪ್ರಿಲ್ 2025, 19:59 IST
Good Friday |ಯೇಸು ಸ್ಮರಣೆಯ ಶುಭ ಶುಕ್ರವಾರ
ADVERTISEMENT
ADVERTISEMENT
ADVERTISEMENT