ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತೇನೆ: ಟ್ರಂಪ್‌ಗೆ ಜಪಾನ್‌ PM ಭರವಸೆ

Donald Trump Japan PM: ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಭರವಸೆ ನೀಡಿದ್ದು, ವಿದೇಶಿ ನಾಯಕರ ಮೆಚ್ಚುಗೆಗೆ ಕಾರಣವಾಗಿದೆ.
Last Updated 28 ಅಕ್ಟೋಬರ್ 2025, 10:04 IST
ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತೇನೆ: ಟ್ರಂಪ್‌ಗೆ ಜಪಾನ್‌ PM ಭರವಸೆ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರನ್ನು ಭೇಟಿ ಮಾಡಿದ ಜೈಶಂಕರ್‌

US India Relations: ಅಮೆರಿಕದ ಮಾರ್ಕೊ ರುಬಿಯೊ ಮತ್ತು ಭಾರತದ ಎಸ್. ಜೈಶಂಕರ್‌ ನಡುವೆ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ಕುರಿತಾಗಿ ಮಾತುಕತೆ ನಡೆಯಿದ್ದು, ಆಸಿಯಾನ್ ಶೃಂಗಸಭೆಯಲ್ಲಿ ಇಬ್ಬರೂ ಭಾಗವಹಿಸಿದರು.
Last Updated 27 ಅಕ್ಟೋಬರ್ 2025, 16:18 IST
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರನ್ನು ಭೇಟಿ ಮಾಡಿದ ಜೈಶಂಕರ್‌

ನಾವು ಕಾಶ್ಮೀರದ ಜನರ ಪರ ಇದ್ದೇವೆ: ಪಾಕ್‌

Pakistan on Kashmir: ಕಾಶ್ಮೀರದ ಸ್ವಯಂ ನಿರ್ಧಾರದ ಹಕ್ಕಿಗೆ ಬೆಂಬಲ ವ್ಯಕ್ತಪಡಿಸಿದ ಪಾಕಿಸ್ತಾನ, ಅಕ್ಟೋಬರ್ 27 'ಕರಾಳ ದಿನ'ದಂದು ಜರ್ದಾರಿ ಮತ್ತು ಶೆಹಬಾಜ್ ಭಾರತವನ್ನು ಮಾನವ ಹಕ್ಕು ಉಲ್ಲಂಘನೆ ಆರೋಪಿಸಿ ಸಂದೇಶ ನೀಡಿದ್ದಾರೆ.
Last Updated 27 ಅಕ್ಟೋಬರ್ 2025, 14:31 IST
ನಾವು ಕಾಶ್ಮೀರದ ಜನರ ಪರ ಇದ್ದೇವೆ: ಪಾಕ್‌

ಲಂಡನ್‌: ಭಾರತೀಯ ಮೂಲದ ಯುವತಿ ಮೇಲೆ ಹಲ್ಲೆ

Racial Hate Crime: ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ ಭಾರತೀಯ ಮೂಲದ ಯುವತಿ ಮೇಲೆ ಜನಾಂಗೀಯ ದ್ವೇಷದ ಕಾರಣಕ್ಕೆ ಹಲ್ಲೆ ನಡೆದಿದೆ. ಪಂಜಾಬ್‌ ಮೂಲದ ಮಹಿಳೆ ಸಂತ್ರಸ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 27 ಅಕ್ಟೋಬರ್ 2025, 14:23 IST
ಲಂಡನ್‌: ಭಾರತೀಯ ಮೂಲದ ಯುವತಿ ಮೇಲೆ ಹಲ್ಲೆ

ಹೆರಾಯಿನ್‌ ಸಾಗಾಣೆ: ಶ್ರೀಲಂಕಾದಲ್ಲಿ ಭಾರತೀಯನ ಬಂಧನ

Indian Arrested: ಕ್ವಾಲಾಲಂಪುರದಿಂದ ಶ್ರೀಲಂಕಾದ ಬಂಡಾರನಾಯಿಕೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಭಾರತೀಯನ ಬಳಿ ಇದ್ದ ₹99 ಲಕ್ಷ ಮೌಲ್ಯದ 2.8 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ
Last Updated 27 ಅಕ್ಟೋಬರ್ 2025, 14:09 IST
ಹೆರಾಯಿನ್‌ ಸಾಗಾಣೆ: ಶ್ರೀಲಂಕಾದಲ್ಲಿ ಭಾರತೀಯನ ಬಂಧನ

ನೇಪಾಳ: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ನಾಲ್ವರು ಸಾವು

Nepal Trekking Deaths: ನೇಪಾಳದ ಕಸ್ಕಿ ಮತ್ತು ಮುಸ್ತಾಂಗ್‌ನಲ್ಲಿ ಆಲ್ಟಿಟ್ಯೂಡ್‌ ಸಿಕ್‌ನೆಸ್‌ದಿಂದCue ನಾಲ್ವರು ನಾಗರಿಕರು ಮೃತಪಟ್ಟು, ಒಬ್ಬ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
Last Updated 27 ಅಕ್ಟೋಬರ್ 2025, 14:08 IST
ನೇಪಾಳ: ಅತಿ ಎತ್ತರದ ಚಾರಣಕ್ಕೆ ತೆರಳಿದ್ದಾಗ ಆಮ್ಲಜನಕದ ಕೊರತೆಯಿಂದ ನಾಲ್ವರು ಸಾವು

ಮಾಲಿಯಲ್ಲಿ ಇಂಧನ ಬಿಕ್ಕಟ್ಟು: ಶಾಲೆ, ಕಾಲೇಜುಗಳು ಬಂದ್

Mali Schools Closed: ಇಂಧನ ಆಮದಿನ ಮೇಲೆ ಜಿಹಾದಿ ಭಯೋತ್ಪಾದಕರು ಹೇರಿರುವ ನಿರ್ಬಂಧದಿಂದ ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮುಂದಿನ ಎರಡು ವಾರಗಳವರೆಗೆ ಎಲ್ಲಾ ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ.
Last Updated 27 ಅಕ್ಟೋಬರ್ 2025, 13:53 IST
ಮಾಲಿಯಲ್ಲಿ ಇಂಧನ ಬಿಕ್ಕಟ್ಟು: ಶಾಲೆ, ಕಾಲೇಜುಗಳು ಬಂದ್
ADVERTISEMENT

ASEAN Summit: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಜೊತೆ ಜೈಶಂಕರ್ ಚರ್ಚೆ

US Foreign Policy: ಮಲೇಷ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ ವೇಳೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿಯಾಗಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ.
Last Updated 27 ಅಕ್ಟೋಬರ್ 2025, 3:10 IST
ASEAN Summit: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಜೊತೆ ಜೈಶಂಕರ್ ಚರ್ಚೆ

ಅಮೆರಿಕದಿಂದ ಗಡಿಪಾರು: ಕೈಕೋಳದೊಂದಿಗೆ ಬಂದ 35 ಜನರು

US Immigration Crackdown: ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಮರಳಿರುವ ತಂಡದಲ್ಲಿ ಹರಿಯಾಣದ ಕೈಥಲ್‌, ಕರ್ನಾಲ್‌ ಮತ್ತು ಕುರುಕ್ಷೇತ್ರ ಜಿಲ್ಲೆಗಳಿಗೆ ಸೇರಿದ 35 ಜನರಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 23:30 IST
ಅಮೆರಿಕದಿಂದ ಗಡಿಪಾರು: ಕೈಕೋಳದೊಂದಿಗೆ ಬಂದ 35 ಜನರು

ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ

US Pakistan Policy: ಪಾಕಿಸ್ತಾನ ಜೊತೆಗೆ ಪಾಲುದಾರಿಕೆಯನ್ನು ವೃದ್ಧಿಸಲು ಅಮೆರಿಕ ಬಯಸಿದ್ದರೂ, ಭಾರತದೊಂದಿಗೆ ಇರುವ ಐತಿಹಾಸಿಕ ಸಂಬಂಧಕ್ಕೆ ಧಕ್ಕೆ ತರುವಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 16:06 IST
ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ
ADVERTISEMENT
ADVERTISEMENT
ADVERTISEMENT