ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಸಂಸದ್ ಖೇಲ್ | ಯುವ ಕ್ರೀಡಾಪಟುಗಳಿಗೆ ಚಿಮ್ಮು ಹಲಗೆ: ಬಿ.ವೈ.ರಾಘವೇಂದ್ರ

Published : 25 ಡಿಸೆಂಬರ್ 2025, 5:10 IST
Last Updated : 25 ಡಿಸೆಂಬರ್ 2025, 5:10 IST
ಫಾಲೋ ಮಾಡಿ
Comments
ವ್ಯಕ್ತಿ ಸದೃಢವಾಗಿದ್ದರೆ ದೇಶ ಸದೃಢ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಯುವಜನತೆ ಆರೋಗ್ಯಯುತ ಜೀವನ ಶೈಲಿ ರೂಢಿಸಿಳ್ಳಲು ಆಟೋಟ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಮೊಬೈಲ್‌ಫೋನ್‌ನಿಂದ ದೂರವಿರಿ.
ಡಾ.ಧನಂಜಯ ಸರ್ಜಿ ವಿಧಾನಪರಿಷತ್ ಸದಸ್ಯ
2014ರ ನಂತರ ಅಭಿವೃದ್ಧಿ ಮಾತ್ರವಲ್ಲದೇ ವ್ಯಕ್ತಿತ್ವದ ವಿಕಸನಕ್ಕೂ ನರೇಂದ್ರ ಮೋದಿ ಒತ್ತು ಕೊಟ್ಟಿದ್ದಾರೆ. ನಶೆ ಮುಕ್ತ ಯುವ ಭಾರತವನ್ನು ಒಲಂಪಿಕ್ಸ್ ಕಾಮನ್ವೆಲ್ತ್‌ ಕೂಟಕ್ಕೆ ಈಗಿನಿಂದಲೇ ಸಜ್ಜುಗೊಳಿಸುತ್ತಿರುವುದು ಅವರ ದೂರದೃಷ್ಟಿಯ ದ್ಯೋತಕ
ಡಿ.ಎಸ್.ಅರುಣ್ ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT