ಸೋಮವಾರ, 18 ಆಗಸ್ಟ್ 2025
×
ADVERTISEMENT

BY Raghavendra

ADVERTISEMENT

ಸರ್ವಋತು ಬಂದರಿಗೆ ಸಂಸದ ರಾಘವೇಂದ್ರ ಮನವಿ

Gangolli Port Development: ಕುಂದಾಪುರ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಗುರುವಾರ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನವಾಲ ಅವರನ್ನು ಭೇಟಿಯಾಗಿ ಗಂಗೊಳ್ಳಿ ಸೇತುವೆ ಹಾಗೂ ಶಿರೂರು ಅಳಿವೆಗದ್ದೆಯಲ್ಲಿ ಸರ್ವಋತು ಬಂದರು ನಿರ್ಮಿಸಲು ಮನವಿ ಸಲ್ಲಿಸಿದ್ದಾರೆ.
Last Updated 8 ಆಗಸ್ಟ್ 2025, 4:08 IST
ಸರ್ವಋತು ಬಂದರಿಗೆ ಸಂಸದ ರಾಘವೇಂದ್ರ ಮನವಿ

ಮಹಿಳೆಯರಿಂದ ಸಂಸ್ಕೃತಿ ಜೀವಂತ: ಬಿ.ವೈ.ರಾಘವೇಂದ್ರ

ಜಂಗಮ ಮಹಿಳಾ ಸಮಾಜದ ವಾರ್ಷಿಕೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ
Last Updated 27 ಜುಲೈ 2025, 5:50 IST
ಮಹಿಳೆಯರಿಂದ ಸಂಸ್ಕೃತಿ ಜೀವಂತ: ಬಿ.ವೈ.ರಾಘವೇಂದ್ರ

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು: ಸಂಸದ BY ರಾಘವೇಂದ್ರ

ವಿದ್ಯಾರ್ಥಿಗಳಿಗೆ ಬ್ಯಾಗ್‌, ಸ್ವೆಟರ್‌ ವಿತರಣೆ
Last Updated 19 ಜುಲೈ 2025, 6:35 IST
ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು: ಸಂಸದ BY ರಾಘವೇಂದ್ರ

ತೀರ್ಥಹಳ್ಳಿ: ಕಾರ್ಬನ್ ದೋಟಿಗೆ ಸಹಾಯಧನ ಬಿಡುಗಡೆ

Farm Equipment Subsidy: ತೀರ್ಥಹಳ್ಳಿ: ಅಡಿಕೆ ಕೊನೆ ತೆಗೆಯಲು ಹಾಗೂ ಔಷಧಿ ಸಿಂಪಡಣೆಗೆ ಬಳಸುವ ಕಾರ್ಬನ್ ಫೈಬರ್ ದೋಟಿಗೆ ಗರಿಷ್ಟ ₹40,000 ಸಹಾಯಧನ ಬಿಡುಗಡೆ. ಪರಿಶಿಷ್ಟ ಜಾತಿಗೆ ಶೇ 50, ಸಾಮಾನ್ಯ ರೈತರಿಗೆ ಶೇ 40ರಷ್ಟು ಸಹಾಯ.
Last Updated 19 ಜುಲೈ 2025, 6:32 IST
ತೀರ್ಥಹಳ್ಳಿ: ಕಾರ್ಬನ್ ದೋಟಿಗೆ ಸಹಾಯಧನ ಬಿಡುಗಡೆ

ಸೇತುವೆ ಲೋಕಾರ್ಪಣೆ ನಿಗದಿಯಂತೆ ನಡೆಯಲಿದೆ: ಸಂಸದ ಬಿ.ವೈ.ರಾಘವೇಂದ್ರ

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ
Last Updated 13 ಜುಲೈ 2025, 6:25 IST
ಸೇತುವೆ ಲೋಕಾರ್ಪಣೆ ನಿಗದಿಯಂತೆ ನಡೆಯಲಿದೆ: ಸಂಸದ ಬಿ.ವೈ.ರಾಘವೇಂದ್ರ

ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ನಿಗದಿ ಶೀಘ್ರ: ಬಿ.ವೈ.ರಾಘವೇಂದ್ರ

₹423.15 ಕೋಟಿ ವೆಚ್ಚದ ಸೇತುವೆ ಉದ್ಘಾಟನೆಗೆ ಪ್ರಧಾನಿ ಸೇರಿ ಹಲವರು ಭಾಗಿ ಸಾಧ್ಯತೆ
Last Updated 1 ಜುಲೈ 2025, 12:53 IST
ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ನಿಗದಿ ಶೀಘ್ರ: ಬಿ.ವೈ.ರಾಘವೇಂದ್ರ

ಜೋಗದ ಸಮಗ್ರ ಅಭಿವೃದ್ಧಿ ಬಿಎಸ್‌ವೈ ಕನಸು: ಬಿ.ವೈ.ರಾಘವೇಂದ್ರ

ಕೂಲಿಂಗ್‌ ಗ್ಲಾಸ್‌ ಹಾಕಿ ಈಗ ಫೋಸು ಕೊಡುವುದು ಬೇಡ: ಬೇಳೂರುಗೆ ಟಾಂಗ್
Last Updated 16 ಮೇ 2025, 14:43 IST
ಜೋಗದ ಸಮಗ್ರ ಅಭಿವೃದ್ಧಿ ಬಿಎಸ್‌ವೈ ಕನಸು: ಬಿ.ವೈ.ರಾಘವೇಂದ್ರ
ADVERTISEMENT

ಹುಬ್ಬಳ್ಳಿ ಎನ್‌ಕೌಂಟರ್ ಕ್ರಮ ಅಭಿನಂದನೀಯ: ಬಿ.ವೈ.ಆರ್

-
Last Updated 14 ಏಪ್ರಿಲ್ 2025, 14:25 IST
ಹುಬ್ಬಳ್ಳಿ ಎನ್‌ಕೌಂಟರ್ ಕ್ರಮ ಅಭಿನಂದನೀಯ: ಬಿ.ವೈ.ಆರ್

ಅಡಿಕೆ ಹಳದಿ ಎಲೆ, ಎಲೆಚುಕ್ಕಿ ರೋಗಕ್ಕೆ ₹35 ಕೋಟಿ ಬಿಡುಗಡೆ: ಸಂಸದ ರಾಘವೇಂದ್ರ

ರಂಭಾಪುರಿ ಪೀಠಕ್ಕೆ ಸಂಸದ ಬಿ.ವೈ.ರಾಘವೇಂದ್ರ ಕುಟುಂಬ ಸಮೇತ ಭೇಟಿ
Last Updated 10 ಏಪ್ರಿಲ್ 2025, 14:24 IST
ಅಡಿಕೆ ಹಳದಿ ಎಲೆ, ಎಲೆಚುಕ್ಕಿ ರೋಗಕ್ಕೆ ₹35 ಕೋಟಿ ಬಿಡುಗಡೆ: ಸಂಸದ ರಾಘವೇಂದ್ರ

ದೇವಸ್ಥಾನ ನೆಮ್ಮದಿಯ ತಾಣ: ಸಂಸದ ಬಿ.ವೈ.ರಾಘವೇಂದ್ರ

ವೇಗದ ಜಗತ್ತಿನಲ್ಲಿ ನೆಮ್ಮದಿ, ಶಾಂತಿ ಸಿಗುವ ಸ್ಥಳ ದೇವಸ್ಥಾನ ಮಾತ್ರ. ಬಂಜಾರಾ ತಾಂಡಾದಲ್ಲಿ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Last Updated 4 ಮಾರ್ಚ್ 2025, 15:18 IST
ದೇವಸ್ಥಾನ ನೆಮ್ಮದಿಯ ತಾಣ: ಸಂಸದ ಬಿ.ವೈ.ರಾಘವೇಂದ್ರ
ADVERTISEMENT
ADVERTISEMENT
ADVERTISEMENT