ಕಾಲುವೆಯಿಂದ ನೀರು ಒಯ್ದರೆ ಕೊನೆಯ ಭಾಗದ ರೈತರಿಗೆ ತೊಂದರೆ ಆಗುವುದಿಲ್ಲ. ನೀರಾವರಿ ಇಲಾಖೆ ಎನ್‌ಒಸಿ ಕೊಟ್ಟ ನಂತರವೇ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ರೈತರು ಆತಂಕಪಡುವುದು ಬೇಡ
ಬಸವನಗೌಡ ಆರ್‌ಡಿಪಿಆರ್ ಎಇಇ ಚಿತ್ರದುರ್ಗ
ಜಲಾಶಯದಿಂದ ಕುಡಿಯಲು 7.5 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಅದನ್ನು ಬಯಲು ಸೀಮೆಯ ಹಳ್ಳಿಗಳಿಗೆ ಒಯ್ಯಲು ನಮ್ಮ ಅಭ್ಯಂತರವಿಲ್ಲ. ಆದರೆ ನಾಲೆ ಸೀಳಿ ನೀರು ಒಯ್ಯುವ ವಿಧಾನಕ್ಕೆ ವಿರೋಧವಿದೆ