ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಿಗಂದೂರು ಲಾಂಚ್: ಪಾವತಿಯಾಗದ ವೇತನ; ಸಂಕಷ್ಟದಲ್ಲಿ ನೌಕರರ ಜೀವನ

ಸುಕುಮಾರ್ ಎಂ.
Published : 3 ಫೆಬ್ರುವರಿ 2025, 6:50 IST
Last Updated : 3 ಫೆಬ್ರುವರಿ 2025, 6:50 IST
ಫಾಲೋ ಮಾಡಿ
Comments
ಶರಾವತಿ ಎಡದಂಡೆಯಿಂದ ಸಾಗರ ಭಾಗಕ್ಕೆ ಜನರನ್ನು ಕರೆದೊಯ್ಯುತ್ತಿರುವ ಸಿಗಂದೂರು ಲಾಂಚ್ 
ಶರಾವತಿ ಎಡದಂಡೆಯಿಂದ ಸಾಗರ ಭಾಗಕ್ಕೆ ಜನರನ್ನು ಕರೆದೊಯ್ಯುತ್ತಿರುವ ಸಿಗಂದೂರು ಲಾಂಚ್ 
ನೌಕರರ ಬಾಕಿ ವೇತನ ಬಿಡುಗಡೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಶೀಘ್ರ ವೇತನ ಪಾವತಿಯಾಗಲಿದೆ.
ಧನೇಂದ್ರ ಕಡವು ನಿರೀಕ್ಷಕ ಸಾಗರ
ಕಡವು ಕೇಂದ್ರಗಳ ಅರೆಕಾಲಿಕ ನೌಕರರು ವೇತನ ಪಾವತಿಯಾಗದ ಬಗ್ಗೆ ಅಗತ್ಯ ದಾಖಲೆಯೊಂದಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸ್ವಷ್ಟನೆ ಕೇಳಿ ಕಡವು ನಿರೀಕ್ಷಕರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಲಾಗುವುದು
ಶಿಲ್ಪಾ ಬಿ. ಕಾರ್ಮಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT