ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wages

ADVERTISEMENT

ಕನಿಷ್ಠ ವೇತನ ಪರಿಷ್ಕರಣೆ: ಪ್ರಸ್ತಾವ ಸಲ್ಲಿಸಲು ಸಚಿವ ಸಂತೋಷ್‌ ಲಾಡ್‌ ಸೂಚನೆ

ರಾಜ್ಯದಲ್ಲಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಂಬಂಧ ವಿಸ್ತೃತವಾದ ಪ್ರಸ್ತಾವ ಸಲ್ಲಿಸುವಂತೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 18 ಡಿಸೆಂಬರ್ 2023, 16:00 IST
ಕನಿಷ್ಠ ವೇತನ ಪರಿಷ್ಕರಣೆ: ಪ್ರಸ್ತಾವ ಸಲ್ಲಿಸಲು ಸಚಿವ ಸಂತೋಷ್‌ ಲಾಡ್‌ ಸೂಚನೆ

ದುಪ್ಪಟ್ಟಾದ ತಲಾ ಆದಾಯ: ಸವಾಲಾಗಿ ಉಳಿದ ಆದಾಯದ ಅಸಮಾನ ಹಂಚಿಕೆ

ದೇಶದಲ್ಲಿ ತಲಾ ಆದಾಯವು 2014–15ರ ನಂತರದಲ್ಲಿ, ಅಂದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದುಪ್ಪಟ್ಟಾಗಿದೆ. ಆದರೆ ಆದಾಯ ಹಂಚಿಕೆಯಲ್ಲಿನ ಅಸಮಾನತೆಯು ಸವಾಲಾಗಿಯೇ ಉಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ವರದಿ ತಿಳಿಸಿದೆ.
Last Updated 5 ಮಾರ್ಚ್ 2023, 19:32 IST
ದುಪ್ಪಟ್ಟಾದ ತಲಾ ಆದಾಯ: ಸವಾಲಾಗಿ ಉಳಿದ ಆದಾಯದ ಅಸಮಾನ ಹಂಚಿಕೆ

ಬೆಂಗಳೂರು | ಕಾರ್ಮಿಕರಿಗೆ ವೇತನ, ಕೂಲಿ ವಂಚನೆ

ಕೋವಿಡ್ ಕಾಣಿಸಿಕೊಂಡ ಬಳಿಕ ನಗರದಲ್ಲಿ ಕಾರ್ಮಿಕರಿಗೆ ವೇತನ,ಕೂಲಿ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 15 ತಿಂಗಳಲ್ಲಿ 1,250 ಪ್ರಕರಣಗಳು ‘ಇಂಡಿಯಾ ಲೇಬರ್ ಲೈನ್’ ಸಹಾಯವಾಣಿ ಮೂಲಕ ದಾಖಲಾಗಿದೆ.
Last Updated 25 ಅಕ್ಟೋಬರ್ 2022, 20:45 IST
ಬೆಂಗಳೂರು | ಕಾರ್ಮಿಕರಿಗೆ ವೇತನ, ಕೂಲಿ ವಂಚನೆ

ಕಾರ್ಮಿಕರಿಗೆ ‘ಸಿಹಿ’: ಕನಿಷ್ಠ ವೇತನ ಶೇ 10ರಷ್ಟು ಹೆಚ್ಚಳ

ಸಮ ಪ್ರಮಾಣದ ಕೆಲಸಕ್ಕೆ ಎಲ್ಲರಿಗೂ ಸಮಾನ ವೇತನ
Last Updated 4 ಆಗಸ್ಟ್ 2022, 21:30 IST
ಕಾರ್ಮಿಕರಿಗೆ ‘ಸಿಹಿ’: ಕನಿಷ್ಠ ವೇತನ ಶೇ 10ರಷ್ಟು ಹೆಚ್ಚಳ

ಹೊಸ ಕಾರ್ಮಿಕ ನೀತಿ: ವಾರಕ್ಕೆ 4 ದಿನ, 12 ಗಂಟೆ ಕೆಲಸ–ಜುಲೈ 1ರಿಂದ ಜಾರಿ?

ಕೇಂದ್ರ ಸರ್ಕಾರವು ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಜುಲೈ 1ರಿಂದಲೇ ಹೊಸ ನೀತಿ ಅನುಷ್ಠಾನಗೊಳ್ಳಲಿದ್ದು, ಕಾರ್ಮಿಕರು ಪಡೆಯುವ ವೇತನ, ಭವಿಷ್ಯ ನಿಧಿಗಾಗಿ ಕಡಿತವಾಗುವ ಹಣ ಹಾಗೂ ಕೆಲಸದ ಅವಧಿಯಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ.
Last Updated 24 ಜೂನ್ 2022, 11:22 IST
ಹೊಸ ಕಾರ್ಮಿಕ ನೀತಿ: ವಾರಕ್ಕೆ 4 ದಿನ, 12 ಗಂಟೆ ಕೆಲಸ–ಜುಲೈ 1ರಿಂದ ಜಾರಿ?

ಕೋವಿಡ್‌ ಕರ್ತವ್ಯ: ಗುತ್ತಿಗೆ ವೈದ್ಯರ ವೇತನ ಶೇ 50ರಷ್ಟು ಕಡಿತ!

141 ಹೊರಗುತ್ತಿಗೆ ವೈದ್ಯರ ವೇತನ ಹೆಚ್ಚಿಸುವಂತೆ ಕೋರಿಕೆ
Last Updated 6 ಮೇ 2022, 5:35 IST
fallback

ನರೇಗಾ ಕೂಲಿ ₹ 309ಕ್ಕೆ ಹೆಚ್ಚಳ: ಈಶ್ವರಪ್ಪ

ಬೆಂಗಳೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ದಿನದ ಕೂಲಿಯನ್ನು ₹309ಕ್ಕೆ ಹೆಚ್ಚಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.
Last Updated 1 ಏಪ್ರಿಲ್ 2022, 5:23 IST
ನರೇಗಾ ಕೂಲಿ ₹ 309ಕ್ಕೆ ಹೆಚ್ಚಳ: ಈಶ್ವರಪ್ಪ
ADVERTISEMENT

ಚುರುಮುರಿ: ಭತ್ಯೆ ಬಾತ್

‘ಛಲೋ ಆಯಿತು ನೋಡ್ರಿ ಸಂಬಳ, ಭತ್ಯೆ ಹೆಚ್ಚಾದದ್ದು’ ಅಂದರು ಮಂತ್ರಿಗಳ ಹೆಂಡತಿ.
Last Updated 3 ಮಾರ್ಚ್ 2022, 22:44 IST
ಚುರುಮುರಿ: ಭತ್ಯೆ ಬಾತ್

ಹೆಚ್ಚಿನ ಸಂಬಳದವರಿಗೆ ಹೊಸ ಪಿಂಚಣಿ ಯೋಜನೆ?

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸಂಘಟಿತ ವಲಯದ, ತಿಂಗಳಿಗೆ ₹ 15 ಸಾವಿರಕ್ಕಿಂತ ಹೆಚ್ಚಿನ ಮೂಲವೇತನ ಪಡೆಯುತ್ತಿರುವ, ನೌಕರರ ಪಿಂಚಣಿ ಯೋಜನೆ –1995ರ (ಇಪಿಎಸ್‌–95) ವ್ಯಾಪ್ತಿಗೆ ಬಾರದವರಿಗಾಗಿ ಹೊಸ ಪಿಂಚಣಿ ಯೋಜನೆಯೊಂದನ್ನು ರೂಪಿಸುವ ಚಿಂತನೆ ನಡೆಸಿದೆ.
Last Updated 20 ಫೆಬ್ರುವರಿ 2022, 19:31 IST
ಹೆಚ್ಚಿನ ಸಂಬಳದವರಿಗೆ ಹೊಸ ಪಿಂಚಣಿ ಯೋಜನೆ?

ವೇತನ ಬಾಕಿ; ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

‘ಅಕ್ಟೋಬರ್‌ ವೇತನ ಪಾವತಿ ಮಾಡಿಲ್ಲ’ ಎಂದು ಆರೋಪಿಸಿ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 29 ನವೆಂಬರ್ 2021, 19:31 IST
ವೇತನ ಬಾಕಿ; ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT