ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಶಿವಮೊಗ್ಗ | ವಿಐಎಸ್‌ಎಲ್‌ಗೆ ಮತ್ತೆ ಕಾಯಕಲ್ಪದ ಕನಸು?

ಎಚ್‌ಡಿಕೆಗೆ ಬೃಹತ್‌ ಕೈಗಾರಿಕೆ ಹೊಣೆ, ಕೇಂದ್ರದಿಂದ ಆರ್ಥಿಕ ಬಲ
Published : 12 ಜೂನ್ 2024, 6:48 IST
Last Updated : 12 ಜೂನ್ 2024, 6:48 IST
ADVERTISEMENT
ಫಾಲೋ ಮಾಡಿ
Comments
ಭದ್ರಾವತಿಯ ಕಾರ್ಮಿಕರ ಹೋರಾಟದ ವೇದಿಕೆಗೆ ಬಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ಅವರಿಗೆ ಹೆಚ್ಚಿನ ರಾಜಕೀಯ ಶಕ್ತಿ ದೊರೆತಿದೆ. ಇದು ನಮ್ಮಲ್ಲಿ ವಿಐಎಸ್ಎಲ್ ಪುನಶ್ಚೇತನದ ವಿಶ್ವಾಸ ಮೂಡಿಸಿದೆ.
ಸುರೇಶ್‌, ವಿಐಎಸ್‌ಎಲ್‌ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ
ಶಾಶ್ವತವಾಗಿ ಮುಚ್ಚುವ ನಿರ್ಧಾರದಿಂದ ಮೊದಲು ವಿಐಎಸ್‌ಎಲ್‌ ಕಾರ್ಖಾನೆಯನ್ನು ಹೊರತರಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಈ ದೊಡ್ಡ ಸವಾಲನ್ನು ನಿಭಾಯಿಸುವ ವಿಶ್ವಾಸವಿದೆ
ಅಮೃತ್, ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT