ಮಂಗಳವಾರ, 4 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಏಳನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಹಬ್ಬಿದ ರೈತರ ಹೋರಾಟ

ಏಳನೇ ದಿನಕ್ಕೆ ಕಾಲಿಟ್ಟ ಮುಷ್ಕರ, ಬಿಜೆಪಿ ನಾಯಕರ ಬೆಂಬಲ, ಅಪಾರ ಸಂಖ್ಯೆಯಲ್ಲಿ ಸೇರಿದ ರೈತರು
Last Updated 4 ನವೆಂಬರ್ 2025, 20:46 IST
ಏಳನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಹಬ್ಬಿದ ರೈತರ ಹೋರಾಟ

ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ಕಾಯ್ದೆ | ತ್ವರಿತ ನ್ಯಾಯಕ್ಕೆ ‘ಎಐ’ ತಂತ್ರಜ್ಞಾನ

ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಹೊಸ ಕಾಯ್ದೆ * ಮಸೂದೆಯ ಕರಡು ಸಿದ್ಧಪಡಿಸಿದ ಸರ್ಕಾರ
Last Updated 4 ನವೆಂಬರ್ 2025, 20:41 IST
ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ಕಾಯ್ದೆ | ತ್ವರಿತ ನ್ಯಾಯಕ್ಕೆ ‘ಎಐ’ ತಂತ್ರಜ್ಞಾನ

ಬಿಹಾರ ಬದಲಾವಣೆಗಾಗಿ ತೇಜಸ್ವಿ ಸಿಎಂ ಆಗಬೇಕು: ಡಿಕೆಶಿ

DK shivakumar: ಬಿಹಾರದಲ್ಲಿ ಬದಲಾವಣೆ ತರಲು ಮಹಾಘಟಬಂಧನ ಬೆಂಬಲಿಸಿ, ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗಬೇಕು ಎಂದು ಮತದಾರರಿಗೆ ಮನವಿ ಮಾಡಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 4 ನವೆಂಬರ್ 2025, 16:23 IST
ಬಿಹಾರ ಬದಲಾವಣೆಗಾಗಿ ತೇಜಸ್ವಿ ಸಿಎಂ ಆಗಬೇಕು: ಡಿಕೆಶಿ

ಕಿರ್ಲೋಸ್ಕರ್ ಫೆರೋಸ್‌ನಿಂದ ₹3000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

Karnataka Investment: ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್‌ ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ₹3,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ರಾಜ್ಯದ ಕೈಗಾರಿಕಾ ಯೋಜನೆಗೆ ಇದೊಂದು ಮಹತ್ವದ ಹೆಜ್ಜೆ.
Last Updated 4 ನವೆಂಬರ್ 2025, 16:05 IST
ಕಿರ್ಲೋಸ್ಕರ್ ಫೆರೋಸ್‌ನಿಂದ ₹3000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

ನೆರೆಯ ರಾಜ್ಯಗಳಿಗೆ ಕಬ್ಬು ಮಾರಾಟ: ಸಿ.ಟಿ.ರವಿ

Sugarcane Rate Issue: ರಾಜ್ಯದಲ್ಲಿ ಕಬ್ಬು ಬೆಲೆ ತೀರಾ ಕಡಿಮೆ ಇರುವುದರಿಂದ ಕಲಬುರಗಿ ಭಾಗದ ಕಬ್ಬು ಮಹಾರಾಷ್ಟ್ರಕ್ಕೂ, ಚಾಮರಾಜನಗರ ಜಿಲ್ಲೆಯ ಕಬ್ಬು ತಮಿಳುನಾಡಿಗೆ ಹೋಗುತ್ತಿದೆ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಹೇಳಿದರು.
Last Updated 4 ನವೆಂಬರ್ 2025, 16:03 IST
ನೆರೆಯ ರಾಜ್ಯಗಳಿಗೆ ಕಬ್ಬು ಮಾರಾಟ: ಸಿ.ಟಿ.ರವಿ

ಹೊನ್ನಾವರ ಬಂದರು ಯೋಜನೆ ಕೈಬಿಡಿ: ಮೇಧಾ ಪಾಟ್ಕರ್

ಹೊನ್ನಾವರ: ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಮೀನುಗಾರರ ಮೇಲೆ ದೌರ್ಜನ್ಯ ಆರೋಪ
Last Updated 4 ನವೆಂಬರ್ 2025, 16:00 IST
ಹೊನ್ನಾವರ ಬಂದರು ಯೋಜನೆ ಕೈಬಿಡಿ: ಮೇಧಾ ಪಾಟ್ಕರ್

ಆರೋಗ್ಯ ಸಂಜೀವಿನಿ: ಘೋಷಣಾ ಅವಧಿ ವಿಸ್ತರಣೆ

Health Benefits for Government Employees: ಬೆಂಗಳೂರಿನಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಲಿಖಿತ ಘೋಷಣಾ ಅವಧಿಯನ್ನು ನವೆಂಬರ್ 25ರ ವರೆಗೆ ವಿಸ್ತರಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
Last Updated 4 ನವೆಂಬರ್ 2025, 15:55 IST
ಆರೋಗ್ಯ ಸಂಜೀವಿನಿ: ಘೋಷಣಾ ಅವಧಿ ವಿಸ್ತರಣೆ
ADVERTISEMENT

Bihar Elections | ಬಿಹಾರದವರಿಗೆ 3 ದಿನ ರಜೆ: ಡಿಸಿಎಂ ಮನವಿ

Indian Voters Rights: ಬಿಹಾರದ ಮತದಾರರಿಗೆ ರಜೆ ನೀಡುವಂತೆ ಉದ್ಯಮಿಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಬಿಹಾರದ ನಿವಾಸಿಗಳು ಮತದಾನದಲ್ಲಿ ಭಾಗವಹಿಸಲು ಸಹಾಯವಾಗಬೇಕು.
Last Updated 4 ನವೆಂಬರ್ 2025, 15:49 IST
Bihar Elections | ಬಿಹಾರದವರಿಗೆ 3 ದಿನ ರಜೆ: ಡಿಸಿಎಂ ಮನವಿ

ಟೆಕ್‌ ಸಮ್ಮಿಟ್‌ಗೂ ಮುನ್ನ ಗುಂಡಿ ಸರಿಪಡಿಸಿ, ಕಸ ಎತ್ತಿ: ಆರ್‌.ಅಶೋಕ

ಪ್ರಿಯಾಂಕ್‌ಗೆ ಆರ್‌.ಅಶೋಕ ಲೇವಡಿ
Last Updated 4 ನವೆಂಬರ್ 2025, 15:40 IST
ಟೆಕ್‌ ಸಮ್ಮಿಟ್‌ಗೂ ಮುನ್ನ ಗುಂಡಿ ಸರಿಪಡಿಸಿ, ಕಸ ಎತ್ತಿ: ಆರ್‌.ಅಶೋಕ

Video| ಕಬ್ಬಿಗೆ ₹3,500 ದರಕ್ಕಾಗಿ ರೈತರ ಹೋರಾಟ: ಸರ್ಕಾರದ ವಿರುದ್ಧ ಆಕ್ರೋಶ

Video| ಕಬ್ಬಿಗೆ ₹3,500 ದರಕ್ಕಾಗಿ ರೈತರ ಹೋರಾಟ: ಸರ್ಕಾರದ ವಿರುದ್ಧ ಆಕ್ರೋಶ
Last Updated 4 ನವೆಂಬರ್ 2025, 15:39 IST
Video| ಕಬ್ಬಿಗೆ ₹3,500 ದರಕ್ಕಾಗಿ ರೈತರ ಹೋರಾಟ: ಸರ್ಕಾರದ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT