ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ದಂಡಿನಶಿವರದಲ್ಲಿ 65 ಮಿ.ಮೀ ಮಳೆ

Last Updated 5 ಅಕ್ಟೋಬರ್ 2021, 5:59 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಿಗ್ಗೆವರೆಗೆ) ಬಿದ್ದ ಮಳೆ ವಿವರ (ಮೀ.ಮೀ).

ತುಮಕೂರು 3.6 ಮಿ.ಮೀ, ಊರ್ಡಿಗೆರೆ 12.1, ಬೆಳ್ಳಾವಿ 9.6, ಹಿರೇಹಳ್ಳಿ 5, ನೆಲಹಾಳ್ 18.2, ಗುಬ್ಬಿ 9, ಸಿ.ಎಸ್. ಪುರ 6.2, ನಿಟ್ಟೂರು 6, ಹಾಗಲವಾಡಿ 19, ಚೇಳೂರು 4, ಅಂಕಸಂದ್ರ 6, ಕುಣಿಗಲ್ 37.4, ತಿಪಟೂರು 55.2, ಕಿಬ್ಬನಹಳ್ಳಿ 24.3, ನೊಣವಿನಕೆರೆ 30, ಹೊನ್ನವಳ್ಳಿ 30.2, ಹಾಲ್ಕುರಿಕೆ 60.2 ಮಿ.ಮೀ ಮಳೆಯಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತ್ತಿಘಟ್ಟ 33, ದೊಡ್ಡಎಣ್ಣೆಗೆರೆ 17.2, ಹುಳಿಯಾರು 25.4, ಬೋರನಕಣಿವೆ 25.2, ಶೆಟ್ಟಿಕೆರೆ 14.2, ಸಿಂಗದಹಳ್ಳಿ 25.8, ತುರುವೇಕೆರೆ 48.2, ಸಂಪಿಗೆ 8.6, ದಂಡಿನಶಿವರ 65.2, ಮಾಯಸಂದ್ರ 32.6, ದಬ್ಬೇಘಟ್ಟ 20.2, ಮಧುಗಿರಿ 16, ಬಡವನಹಳ್ಳಿ 10, ಮಿಡಿಗೇಶಿ 20, ಕೊಡಿಗೇನಹಳ್ಳಿ 11.2, ಬ್ಯಾಲ್ಯ 20, ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ 2.6, ತಾವರೆಕೆರೆ 4.2, ಹುಣಸೇಹಳ್ಳಿ 8.2, ಕೊರಟಗೆರೆ 10, ಕೋಳಾಲ 22.4, ತುಂಬಾಡಿ 20.1, ಹೊಳವನಹಳ್ಳಿ 6.4, ತೋವಿನಕೆರೆ 14.8 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT