ಸಿರಿಧಾನ್ಯ ಸಂಸ್ಕರಣ ಘಟಕ ಉದ್ಘಾಟನೆ

7

ಸಿರಿಧಾನ್ಯ ಸಂಸ್ಕರಣ ಘಟಕ ಉದ್ಘಾಟನೆ

Published:
Updated:

ತುಮಕೂರು: ಜಿಲ್ಲೆಯ  ಹಿರೇಹಳ್ಳಿಯಲ್ಲಿ ಸಾವಯವ ಮತ್ತು ಸಿರಿದಾನ್ಯ ಬೆಳೆಗಾರರ ಒಕ್ಕೂಟಗಳ ಸಂಘದ ವತಿಯಿಂದ ಆರಂಭಿಸಿರುವ ಸಿರಿಧಾನ್ಯ ಸಂಸ್ಕರಣ ಘಟಕವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶನಿವಾರ ಉದ್ಘಾಟಿಸಿದರು. 

ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಎಸ್.ಪಿ. ಮುದ್ದಹನುಮೇಗೌಡ, ಸಿಇಒ ಅನಿಸ್ ಕಣ್ಮಣಿ ಜಾಯ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !