ಗುಬ್ಬಿ | ಒಕ್ಕಣೆ ಕಣವಾದ ರಸ್ತೆಗಳು: ವಾಹನ ಸವಾರರಿಗೆ ಕಿರಿಕಿರಿ
ಧಾನ್ಯಗಳಿಗೆ ಸೇರುತ್ತಿದ್ದ ಕಲ್ಲು, ಮಣ್ಣು
ಶಾಂತರಾಜು ಎಚ್.ಜಿ.
Published : 10 ಫೆಬ್ರುವರಿ 2025, 6:37 IST
Last Updated : 10 ಫೆಬ್ರುವರಿ 2025, 6:37 IST
ಫಾಲೋ ಮಾಡಿ
Comments
ಕೆಲಸವನ್ನು ಹಗುರ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಅಪಾಯವನ್ನು ಮೈ ಮೇಲೆ ತಂದುಕೊಳ್ಳುತ್ತಿದ್ದಾರೆ. ಟಾರ್ ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ
ಮಂಜುನಾಥ್ ಉಪನ್ಯಾಸಕ
ಈ ಹಿಂದೆ ಗ್ರಾಮಗಳಲ್ಲಿ ನಿರ್ಮಿಸಿದ್ದ ಸಿಮೆಂಟ್ ಕಣಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಗುಣಮಟ್ಟದ ಕಾಂಕ್ರಿಟ್ ಕಣಗಳನ್ನು ಮತ್ತೆ ನಿರ್ಮಿಸಿಕೊಟ್ಟಲ್ಲಿ ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುವುದು ತಪ್ಪುತ್ತದೆ
ರಂಗಸ್ವಾಮಿ ವಕೀಲ
ಇತ್ತೀಚೆಗೆ ಆಹಾರ ಬೆಳೆಗಳನ್ನು ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಕೂಲಿ ಆಳುಗಳ ಕೊರತೆಯಿಂದಾಗಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಇನ್ನು ಮುಂದೆ ಕಣ ಮಾಡಿಕೊಂಡು ಒಕ್ಕಣೆ ಮಾಡುತ್ತೇವೆ