ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರೈಲಿಗೆ ಸಿಲುಕಿ ಸಾವು

Published 25 ಫೆಬ್ರುವರಿ 2024, 14:37 IST
Last Updated 25 ಫೆಬ್ರುವರಿ 2024, 14:37 IST
ಅಕ್ಷರ ಗಾತ್ರ

ತುಮಕೂರು: ನಿಡವಂದ– ಹಿರೇಹಳ್ಳಿ ರೈಲು ನಿಲ್ದಾಣದ ಮಧ್ಯೆ ರೈಲಿಗೆ ಸಿಲುಕಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಗೋಧಿ ಮೈಬಣ್ಣ, ಬಲಗೈನ ಮುಂಗೈ ಮೇಲೆ ‘ನಾನ್ನ’ ಎಂದು ಇಂಗ್ಲಿಷ್‌ ಅಚ್ಚೆ, ಒಂದು ರಾಜನ ಕಿರೀಟದ ರೀತಿಯ ಅಚ್ಚೆ ಇರುತ್ತದೆ. ಕಡು ನೀಲಿ ಬಣ್ಣದ, ಚೌಕಳಿ ಇರುವ ತುಂಬು ತೋಳಿನ ಶರ್ಟ್‌, ಪಾಚಿ ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಮಾಹಿತಿಗೆ ರೈಲ್ವೆ ಪೊಲೀಸ್ ಕಂಟ್ರೋಲ್‌ ರೂಂ ದೂರವಾಣಿ 080–22871291, ಮೊ 9480802142 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT