ಬುಧವಾರ, 5 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಕೊರಗರ ಆನುವಂಶಿಕ ಅಧ್ಯಯನ ವೇಳೆ ‘ಪ್ರೊಟೊ ದ್ರಾವಿಡಿಯನ್’ ಮೂಲ ಪತ್ತೆ
Last Updated 5 ನವೆಂಬರ್ 2025, 20:31 IST
ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಸಂಗೀತ ಶಿಕ್ಷಕರನ್ನು ನೇಮಿಸಿ: ವಿದ್ವಾಂಸ ‍ಪ್ರೊ.ಸಿ.ಎ.ಶ್ರೀಧರ ಒತ್ತಾಯ

Carnatic Music Development: ರಾಜ್ಯ ಸಂಗೀತ ಸಮ್ಮೇಳನದಲ್ಲಿ ಪ್ರೊ. ಸಿ.ಎ. ಶ್ರೀಧರ ಅವರು ಶಾಲಾ-ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರ ನೇಮಕ, ಮೈಸೂರು ವೀಣೆ ಪ್ರೋತ್ಸಾಹ, ಹಾಗೂ ಸಮಾನ ವೇದಿಕೆಯ ಅಗತ್ಯವಿದೆ ಎಂದು ಹೇಳಿದರು.
Last Updated 5 ನವೆಂಬರ್ 2025, 20:28 IST
ಸಂಗೀತ ಶಿಕ್ಷಕರನ್ನು ನೇಮಿಸಿ: ವಿದ್ವಾಂಸ ‍ಪ್ರೊ.ಸಿ.ಎ.ಶ್ರೀಧರ ಒತ್ತಾಯ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ: ಕೃತಕ ಬುದ್ದಿಮತ್ತೆ ವಿಷಯ ಪರಿಚಯ

ಸ್ಯಾಮ್‌ಸಂಗ್‌ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳೊಂದಿಗೆ ಬೆಂಗಳೂರು ಕೃಷಿ ವಿ.ವಿ ಒಪ್ಪಂದ
Last Updated 5 ನವೆಂಬರ್ 2025, 19:18 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ: ಕೃತಕ ಬುದ್ದಿಮತ್ತೆ ವಿಷಯ ಪರಿಚಯ

ಜಲವಿವಾದಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠ ರಚಿಸಲು ಡಿಕೆಶಿ ಆಗ್ರಹ

Water Disputes: ಕರ್ನಾಟಕದ ಜಲವಿವಾದಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠ ರಚನೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
Last Updated 5 ನವೆಂಬರ್ 2025, 16:07 IST
ಜಲವಿವಾದಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠ ರಚಿಸಲು ಡಿಕೆಶಿ ಆಗ್ರಹ

ಬೀದಿನಾಯಿ ಹಾವಳಿ ನಿಯಂತ್ರಣ: ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ

Stray Dog: ಬೀದಿನಾಯಿಗಳ ನಿಯಂತ್ರಣದ ಕ್ರಮಗಳ ಕುರಿತು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿ ಆದೇಶಿಸಿತ್ತು. ಇದೀಗ ಕರ್ನಾಟಕ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
Last Updated 5 ನವೆಂಬರ್ 2025, 16:02 IST
ಬೀದಿನಾಯಿ ಹಾವಳಿ ನಿಯಂತ್ರಣ: ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ

ತಾಯಿ ಹುಲಿ ಹತ್ಯೆ ಶಂಕೆ: ಸಿಐಡಿ ತನಿಖೆಗೆ ಈಶ್ವರ ಖಂಡ್ರೆ ಆದೇಶ

Tiger Death: ಚಾಮರಾಜನಗರ ಬಿಆರ್‌ಟಿದಲ್ಲಿ ನವಜಾತ ಹುಲಿ ಮರಿಗಳ ಫೋಟೋ-ವಿಡಿಯೋ ಸಂಬಂಧ ಆರೋಪಗಳು ಹೊರಬಿದ್ದಿವೆ. ತಾಯಿ ಹುಲಿಯ ಹತ್ಯೆ ಶಂಕೆ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಸಿಐಡಿ ತನಿಖೆ ಘೋಷಿಸಿದ್ದಾರೆ.
Last Updated 5 ನವೆಂಬರ್ 2025, 15:51 IST
ತಾಯಿ ಹುಲಿ ಹತ್ಯೆ ಶಂಕೆ: ಸಿಐಡಿ ತನಿಖೆಗೆ ಈಶ್ವರ ಖಂಡ್ರೆ ಆದೇಶ

ವನ್ಯಜೀವಿಧಾಮ: ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಷರತ್ತುಬದ್ಧ ಒಪ್ಪಿಗೆ

Wildlife Board: ಶರಾವತಿ ಸಿಂಗಳೀಕ ವನ್ಯಜೀವಿಧಾಮ, ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯ ಹಾಗೂ ಸೋಮೇ‌ಶ್ವರ ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣದ ಯೋಜನೆಗಳಿಗೆ ಬುಧವಾರ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆ ಷರತ್ತುಬದ್ಧ ಒಪ್ಪಿಗೆ ನೀಡಿದೆ.
Last Updated 5 ನವೆಂಬರ್ 2025, 15:49 IST
ವನ್ಯಜೀವಿಧಾಮ: ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಷರತ್ತುಬದ್ಧ ಒಪ್ಪಿಗೆ
ADVERTISEMENT

ಮುಂದಿನ ಎಲ್ಲ ಚುನಾವಣೆಗೆ ಸಿದ್ದರಾಮಯ್ಯ ನೇತೃತ್ವ: ಡಿ.ಕೆ.ಸುರೇಶ್

DK Suresh: ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿಲ್ಲ. ಮುಂದಿನ ಎಲ್ಲ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ. ಮುಂದೆಯೂ ಅವರೇ ಮುಖ್ಯಮಂತ್ರಿಯಾಗಿರಬಹುದು’ ಎಂದು ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದರು.
Last Updated 5 ನವೆಂಬರ್ 2025, 14:34 IST
ಮುಂದಿನ ಎಲ್ಲ ಚುನಾವಣೆಗೆ ಸಿದ್ದರಾಮಯ್ಯ ನೇತೃತ್ವ: ಡಿ.ಕೆ.ಸುರೇಶ್

ಪ್ರತಿ ಟನ್‌ ಕಬ್ಬಿಗೆ ಕಾರ್ಖಾನೆ ₹3,300, ಸರ್ಕಾರ ₹200 ನೀಡಲಿ: ಬೊಮ್ಮಾಯಿ ಸಲಹೆ

Sugarcane MSP: ಪ್ರತಿ ಟನ್‌ ಕಬ್ಬಿಗೆ ₹3,500 ದರ ಸಿಗುವಂತೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ ಕಬ್ಬಿಗೆ ₹3,300 ಹಾಗೂ ರಾಜ್ಯ ಸರ್ಕಾರ ₹200 ನೀಡಬೇಕು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
Last Updated 5 ನವೆಂಬರ್ 2025, 14:17 IST
ಪ್ರತಿ ಟನ್‌ ಕಬ್ಬಿಗೆ ಕಾರ್ಖಾನೆ ₹3,300, ಸರ್ಕಾರ ₹200 ನೀಡಲಿ: ಬೊಮ್ಮಾಯಿ ಸಲಹೆ

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಸರಣಿ ಆತ್ಮಹತ್ಯೆ: ಅಶೋಕ ಆರೋಪ

Congress Criticism: ಬೆಂಕಿ ಹಚ್ಚಿಕೊಂಡು ಮೃತಪಟ್ಟ ರೈತ ಮಂಜೇಗೌಡ ಸಾವಿಗೆ ಕಾಂಗ್ರೆಸ್‌ ಸರ್ಕಾರ ನೇರ ಕಾರಣ ಎಂಬ ಆರೋಪವನ್ನು ಆರ್.ಅಶೋಕ ಮಂಡಿಸಿದ್ದು, ಎರಡು ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ನವೆಂಬರ್ 2025, 14:12 IST
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಸರಣಿ ಆತ್ಮಹತ್ಯೆ: ಅಶೋಕ ಆರೋಪ
ADVERTISEMENT
ADVERTISEMENT
ADVERTISEMENT