ಶೇ 15 ರಷ್ಟು ಪ್ರಗತಿ ಕೃಷಿ ಇಲಾಖೆಯಲ್ಲಿ ಕಳೆದ ವರ್ಷ ಪಿಎಂ 15 ಅಂಶಗಳ ಕಾರ್ಯಕ್ರಮದ ವಿವಿಧ ಯೋಜನೆಯಡಿ ಶೇ 50 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಈ ಬಾರಿ ಇದುವರೆಗೆ ಕೇವಲ ಶೇ 15 ರಷ್ಟು ಪ್ರಗತಿ ಆಗಿದೆ. ಕನಿಷ್ಠ ಶೇ 75 ರಷ್ಟು ಗುರಿ ಸಾಧಿಸಬೇಕಿತ್ತು. ಯಾವುದೇ ಇಲಾಖೆಯಲ್ಲಿ ಇಷ್ಟು ಗುರಿ ಸಾಧಿಸಲು ಆಗಿಲ್ಲ. ವರ್ಷಾಂತ್ಯಕ್ಕೆ ಶೇ 100 ರಷ್ಟು ಕೆಲಸಗಳು ಮುಗಿಯಬೇಕು.