
ಕಿಂಡಿ ಅಣೆಕಟ್ಟುಗಳಲ್ಲಿ ನಿರಂತರವಾಗಿ ನೀರು ಸೋರಿಕೆ ಆಗುತ್ತಿರುವುದರಿಂದ ಏಪ್ರಿಲ್ ಮೇ ತಿಂಗಳಿನಲ್ಲಿ ನೀರಿನ ಬರ ಕಾಣಿಸಿಕೊಳ್ಳುತ್ತದೆ. ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಬೇಕು
ರಮೇಶ ಕರ್ಕೆರ, ಉಗ್ಗೇಲ್‌ಬೆಟ್ಟು ನಿವಾಸಿ, ಬ್ರಹ್ಮಾವರ ತಾಲ್ಲೂಕುಕಾಪು ವ್ಯಾಪ್ತಿಯ ಪಾಂಬೂರು ದಿಂಡೊಟ್ಟು ಸಮೀಪ ಪಾಪನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ ದುಸ್ಥಿತಿಯಲ್ಲಿದೆ
ಪಲಿಮಾರು ಗ್ರಾಮಪಂಚಾಯಿತಿ ವ್ಯಾಪ್ತಿಯ ಅವರಾಲು ಎಂಬಲ್ಲಿನ ಕಿಂಡಿ ಅಣೆಕಟ್ಟು
ಹಿರಿಯಡಕ ವ್ಯಾಪ್ತಿಯ ಮರ್ಣೆಯಲ್ಲಿ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸುವ ಜಾಗದಲ್ಲಿ ಕಸ ತುಂಬಿರುವುದು
ಬ್ರಹ್ಮಾವರ ವ್ಯಾಪ್ತಿಯ ಉಗ್ಗೇಲ್ ಬೆಟ್ಟಿನಲ್ಲಿರುವ ಕಿಂಡಿ ಅಣೆಕಟ್ಟು