ಅರ್ಚಕರಾದ ಮಂಜುನಾಥ್ ಹೊಳ್ಳ, ಪ್ರದೀಪ್ ಅಡಿಗ, ಆಡಳಿತ ಮೊಕ್ತೇಸರ ರಘುರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಮಲ್ಯಾಡಿ ಫ್ರೆಂಡ್ಸ್ ಸದಸ್ಯರು, ಭಕ್ತರು ಇದ್ದರು. ಚೌತಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ, ಅನ್ನಸಂತರ್ಪಣೆಗೆ ಧನಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.