ಕೋಟೇಶ್ವರ| ಎಸ್ಎಲ್ಆರ್ಎಂ ಘಟಕಕ್ಕೆ ಬೆಂಕಿ: ಸುಟ್ಟು ಕರಕಲಾದ ತ್ಯಾಜ್ಯ ಸಂಗ್ರಹ
ಕೋಟೇಶ್ವರ ಪಂಚಾಯಿತಿಯ ಎಸ್ಎಲ್ಆರ್ಎಂ ಘಟಕದಲ್ಲಿ ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಒಣ ತ್ಯಾಜ್ಯ ಹಾಗೂ ಅಂಗಡಿಗಳಿಗೂ ಹಾನಿ ಸಂಭವಿಸಿದೆ. ಸ್ಥಳೀಯರು ಮತ್ತು ಅಧಿಕಾರಿಗಳ ದಕ್ಷತೆಗಿಂದ ಬೆಂಕಿ ಹತೋಟಿಗೆ ತರಲಾಗಿದೆ.Last Updated 22 ಡಿಸೆಂಬರ್ 2025, 4:27 IST