ನಾನು ಕೃಷಿಯನ್ನು ಮಾಡಿರುವ ಪಕ್ಕಾ ರೈತ. ನಾನು ಹಸಿರು ಶಾಲಿನ ರೈತ ಅಲ್ಲ.
ಸಂಪಿಗೇಡಿ ಸಂಜೀವ ಶೆಟ್ಟಿ. ರೈತ ಮುಖಂಡ
ಸತ್ಯ ಹೇಳಲು ಯಾವ ಅಂಜಿಕೆ ನನಗಿಲ್ಲ. ಯೋಜನೆ ನಿಲ್ಲಿಸುತ್ತಾರೆ ಎಂದು ಅಪಾದನೆ ಮಾಡುವ ಶಾಸಕ ಗುರುರಾಜ ಗಂಟಿಹೊಳೆ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುವೆ. ಇಲ್ಲದಿದ್ದಲ್ಲಿ ಅವರು ಸನ್ಯಾಸ ಸ್ವೀಕರಿಸುವರಾ?