ಜಾತ್ರೆಯ ಅಂಗವಾಗಿ ಸೇವಂತಿಗೆ ಇತರ ಹೂವುಗಳಿಂದ ಅಲಂಕೃತಗೊಂಡಿರುವ ಬ್ರಹ್ಮಲಿಂಗೇಶ್ವರ
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಅಂಗವಾಗಿ ತುಳಸಿ ಕಟ್ಟೆ ಪೂಜೆ ನಡೆಯಿತು. ಮುಖಂಡರಾದ ಬಿ.ಎಂ. ಸುಕುಮಾರ ಶೆಟ್ಟಿ ಕೃಷ್ಣಮೂರ್ತಿ ಮಂಜರು ಸದಾಶಿವ ಶೆಟ್ಟಿ ವಂಡಬಳ್ಳಿ ಜಯರಾಮ್ ಶೆಟ್ಟಿ ಪಾಲ್ಗೊಂಡಿದ್ದರು
ದೇಶ– ವಿದೇಶದಿಂದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಂಕ್ರಮಣ ಜಾತ್ರೆಗೆ ಬರುವ ಭಕ್ತರು ಗಂಟೆಗಳ ಕಾಲ ತಲೆ ಮೇಲೆ ಸೇವಂತಿಗೆ ಬುಟ್ಟಿ ಹೊತ್ತು ಮಂಗಳಾರತಿಯೊಂದಿಗೆ ದೇವರಿಗೆ ಒಪ್ಪಿಸುತ್ತಾರೆ.
ವಂಡಬಳ್ಳಿ ಜಯರಾಮ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿ