ಕಾರ್ಕಳ: ಜಮೀಯತ್ ಉಲ್ ಫಲಾಹ್ ತಾಲ್ಲೂಕು ಘಟಕದ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮಕ್ಕಳ ವಾರ್ಡ್ನ ಪೇಂಟಿಂಗ್, ಸುಂದರೀಕರಣ, ಚಿತ್ರಗಳ ಬಿಡಿಸುವಿಕೆಗಾಗಿ ನೀಡಿದ ₹50 ಸಾವಿರ ದೇಣಿಗೆಯನ್ನು ಸದಸ್ಯ ಅಮೀರ್ ಹುಸೇನ್ ಸಹಕಾರದಲ್ಲಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಅವರಿಗೆ ಹಸ್ತಾಂತರಿಸಲಾಯಿತು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಕಿವಿ, ಗಂಟಲು ತಜ್ಞ ಡಾ.ಅನಂತ್ ಕಾಮತ್, ಮಕ್ಕಳ ತಜ್ಞೆ ಡಾ.ಸೌಜನ್ಯಾ, ಅರಿವಳಿಕೆ ತಜ್ಞ ಡಾ.ತುಷಾರ್, ಎಲುಬು ಮತ್ತು ಕೀಲು ತಜ್ಞ ಡಾ.ನಿತಿನ್ ಶೆಟ್ಟಿ, ಫಿಸಿಷಿಯನ್ ಡಾ.ಚಂದ್ರಕಾಂತ್, ಪ್ರಸೂತಿ ತಜ್ಞೆ ಡಾ.ಜಾಸ್ಮಿನ್, ಜಮೀಯತುಲ್ ಫಲಾಹ್ ದ.ಕ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಷ್ಫಾಕ್ ಅಹ್ಮದ್, ತಾಲ್ಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಅಮೀರ್ ಹುಸೇನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.