ಭಾನುವಾರ, ಜೂನ್ 13, 2021
25 °C

ಭುವನ ಸುಂದರಿ ಸ್ಪರ್ಧೆ; ಉಡುಪಿಯ ಆ್ಯಡ್ಲಿನ್‌ ಮೂರನೇ ರನ್ನರ್‌ಅಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಆ್ಯಡ್ಲಿನ್‌ ಕಸ್ತಲಿನೊ ಮೂರನೇ ರನ್ನರ್‌ಅಪ್‌ ಪ್ರಶಸ್ತಿ ಪಡೆದಿದ್ದಾರೆ.

ಉದ್ಯಾವರದ ಕೊರಂಗ್ರಪಾಡಿಯ ನಿವಾಸಿಯಾಗಿರುವ ಆಲ್ಫೊನ್ಸಸ್‌ ಕಸ್ತಲಿನೊ ಹಾಗೂ ಮೀರಾ ಕಸ್ತಲಿನೊ ದಂಪತಿ ಪುತ್ರಿಯಾಗಿರುವ ಆ್ಯಡ್ಲಿನ್‌ ಈಚೆಗೆ ಮುಂಬೈನಲ್ಲಿ ನಡೆದ ಲಿವಾ ಮಿಸ್‌ ದಿವಾ ಯುನಿವರ್ಸ್‌–2020 ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: 

ಆ್ಯಡ್ಲಿನ್ ಮಂಬೈನಲ್ಲಿ ಶಿಕ್ಷಣ ಪಡೆದಿದ್ದು, ನಟನೆ, ಕೊರಿಯೊಗ್ರಫಿ ಮಾಡುತ್ತಿದ್ದಾರೆ. ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು