ಕುಕ್ಕಿಕಟ್ಟೆ ಶಾಲೆಯ ಎದುರಿನ ರಸ್ತೆಯ ಡಾಂಬರು ಕಿತ್ತು ಹೋಗಿದೆ
ನಗರದ ಸರಸ್ವತಿ ಶಾಲೆಯ ಎದುರಿನ ರಸ್ತೆಯ ದುಸ್ಥಿತಿ
ನಗರದ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಡಾಂಬರ್ ಕಿತ್ತು ಹೋಗಿರುವುದು

ಅಂಬಲಪಾಡಿ ಬೈಪಾಸ್‌ನಿಂದ ಕಿದಿಯೂರು ಮಾರ್ಗವಾಗಿ ಮಲ್ಪೆಗೆ ಸಾಗುವ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಬೇಕು
ಶಿವರಾಂ ಭಟ್ ಅಂಬಲಪಾಡಿ
ನಗರದ ಹಲವು ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ ದ್ವಿಚಕ್ರ ವಾಹನದಲ್ಲಿ ತೆರಳಲು ಭಯವಾಗುತ್ತಿದೆ. ಮಳೆ ಕಡಿಮೆಯಾಗಿರುವುದರಿಂದ ಈಗಲಾದರೂ ದುರಸ್ತಿ ಮಾಡಬೇಕು
ಕಿಶೋರ್ ಖಾಸಗಿ ಸಂಸ್ಥೆಯ ಉದ್ಯೋಗಿ ಮಣಿಪಾಲ