
ಗೌಡೀಯ ಮಾಧ್ವ ಪರಂಪರೆಯ ಮೂಲಸ್ಥಾನ ಉಡುಪಿ. ನನ್ನ ಜೀವನದಲ್ಲಿ ವೃಂದಾವನದಷ್ಟೇ ಉಡುಪಿಯೂ ಮಹತ್ವ ಪಡೆದಿದೆ
-ಪುಂಡರೀಕ, ಗೋಸ್ವಾಮಿಹಗಲು ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನ
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪಲ್ಲಪೂಜೆ ನೆರವೇರಿಸಿದರು
ಶ್ರೀಮನ್ಮಧ್ವಗೌಡೇಶ್ವರ ಆಚಾರ್ಯ ಪುಂಡರೀಕ ಗೋಸ್ವಾಮಿ ಅವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ನೀಡಿದರು
ರಥೋತ್ಸವದ ಬಳಿಕ ಅವಭೃತ ಸ್ನಾನ ನೆರವೇರಿತು